Select Your Language

Notifications

webdunia
webdunia
webdunia
webdunia

ಬಾಹುಬಲಿ-2 ನಲ್ಲಿ ನಟ ಸುದೀಪ್ ಅಭಿನಯಿಸಲ್ಲ

ಬಾಹುಬಲಿ-2 ನಲ್ಲಿ ನಟ ಸುದೀಪ್ ಅಭಿನಯಿಸಲ್ಲ
ಬೆಂಗಳೂರು , ಬುಧವಾರ, 24 ಆಗಸ್ಟ್ 2016 (16:51 IST)
ಬಾಹುಬಲಿ-2 ಸಿನಿಮಾದಲ್ಲಿ ಸುದೀಪ್ ಅಭಿನಯಿಸುತ್ತಾರೆ ಅಂತಾ ಹೇಳಲಾಗಿತ್ತು.ಆದ್ರೀಗ ಸುದೀಪ್ ಬಾಹುಬಲಿ-2 ನಲ್ಲಿ ಅಭಿನಯಿಸೋದಿಲ್ಲ ಅಂತಾ ಹೇಳಲಾಗುತ್ತಿದೆ.ಸ್ವತಃ ಸುದೀಪ್ ಅವರೇ ನಾನು ಬಾಹುಬಲಿ-2 ಸಿನಿಮಾದಲ್ಲಿ ನಾನು ಅಭಿನಯಿಸೋದಿಲ್ಲ ಎಂಬ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 
ಇಡೀ ದಕ್ಷಿಣಭಾರತದ ಸಿನಿ ರಸಿಕರು ಸುದೀಪ್ ಅವರನ್ನು ಹೊಗಳುವಂತೆ ಮಾಡಿತ್ತು. ರಾಜಮೌಳಿ ನಿರ್ದೇಶನ ಈಗ ಸಿನಿಮಾ ಕಿಚ್ಚನ ವೃತ್ತಿ ಬದುಕಿಗೆ ಹೊಸ ತಿರುವು ನೀಡಿತ್ತು. ಈ ಸಿನಿಮಾದಲ್ಲಿ ಸುದೀಪ್ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. 
 
 ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸಿದ್ದ ಕಿಚ್ಚ ಸುದೀಪ್ ಮುಂದೆ ರಾಜಮೌಳಿ ಅವರು ಇನ್ನು ಬಾಹುಬಲಿ-2 ಸಿನಿಮಾದ ಮೊದಲ ಪ್ರೋಮೋ ಮುಂದಿನ ತಿಂಗಳು ನಟ ಪ್ರಭಾಸ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಎಬಿಸಿಡಿ 3 ಚಿತ್ರದಲ್ಲಿ ವರುಣ್ ಧವನ್ ಜತೆಗೆ ಕತ್ರೀನಾ ಕೈಫ್ ರೋಮ್ಯಾನ್ಸ್?