Webdunia - Bharat's app for daily news and videos

Install App

ದೀಪಿಕಾ ಜತೆ ನಟಿಸಲು ಒಲ್ಲೆ ಎಂದ ಕತ್ರಿನಾ ಕೈಫ್

Webdunia
ಶುಕ್ರವಾರ, 4 ನವೆಂಬರ್ 2016 (13:13 IST)
ಮುಂಬೈ: ದೀಪಿಕಾ ಪಡುಕೋಣೆ ಜತೆ ಯಾವುದೇ ಕಾರಣಕ್ಕೂ ಅಭಿನಯಿಸುವುದಿಲ್ಲ. ಒಂದು ವೇಳೆ ತನ್ನ ಸಿನಿಮಾಗೆ ಆಕೆಯನ್ನು ಕರೆತಂದರೆ ನಾನೆ ಚಿತ್ರದಿಂದ ಹೊರ ನಡೆಯುತ್ತೇನೆ ಎಂದು ಕತ್ರಿನಾ ಕೈಫ್ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರದ ಖ್ಯಾತಿಯ ನಿರ್ದೇಶಕ ಆನಂದ್ ಎಲ್ ರೈ ಶಾರುಖ್ ಖಾನ್ ಜತೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಇದು ತ್ರಿಕೋನ ಪ್ರೇಮಕತೆಯಾಗಿದ್ದು, ಇಬ್ಬರು ಹೀರೋಯಿನ್ ಗಳ ಅಗತ್ಯವಿದೆ. ಹೀಗಾಗಿ ಕತ್ರಿನಾ ಕೈಫ್ ಸಂಪರ್ಕಿಸಿದ ನಿರ್ದೇಶಕರು ಇನ್ನೊಬ್ಬ ನಾಯಕಿಯ ಪಾತ್ರಕ್ಕೆ ದೀಪಿಕಾ ಅವರನ್ನು ಕರೆತರಲು ಯೋಜನೆ ಹಾಕಿದ್ದರಂತೆ.

ದೀಪಿಕಾ ಹೇಳಿ ಕೇಳಿ ಕತ್ರಿನಾ ಮಾಜಿ ಪ್ರೇಮಿ ರಣಬೀರ್ ಕಪೂರ್ ನ ಮಾಜಿ ಗೆಳತಿ.  ಹೀಗಾಗಿ ಆಕೆಯ ಜತೆಗೆ ಖಂಡಿತಾ ಅಭಿನಯಿಸಲಾರೆ ಎನ್ನುತ್ತಿದ್ದಾರೆ ಕತ್ರಿನಾ. ಹೀಗಾಗಿ ನಿರ್ದೇಶಕರಿಗೆ ಅವರನ್ನು ಬಿಟ್ಟು ಇನ್ಯಾರು ಎಂದು ತಲೆಕೆಡಿಸಿಕೊಂಡು ಕೂರುವ ಪರಿಸ್ಥಿತಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

ಮುಂದಿನ ಸುದ್ದಿ
Show comments