Webdunia - Bharat's app for daily news and videos

Install App

ವ್ಹಾವ್..! ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತೆ ಕತ್ರಿನಾ ಪುಷ್-ಅಪ್ ವಿಡಿಯೋ...

Webdunia
ಮಂಗಳವಾರ, 25 ಜುಲೈ 2017 (17:35 IST)
ಮುಂಬೈ:ಟೈಗರ್ ಜಿಂದಾ ಹೈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಪುಷ್‌-ಅ‍ಪ್‌ ವಿಡಿಯೊಗೆ ಕಂಡು ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.

 
ಮೊರೊಕೋದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಕತ್ರಿನಾ, ಚಿತ್ರೀಕರಣದ ಸೆಟ್‌ನಲ್ಲಿ ಮಾಡಿರುವ ವ್ಯಾಯಾಮದ ವಿಡಿಯೊ ತುಣಕನ್ನು ‘ವಾರ್ಮ್ ಅಪ್‌ ಆನ್‌ ಸೆಟ್‌’ ಶೀರ್ಷಿಕೆ ಬಳಸಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಮೊದಲು ಎರಡು ಕೈ ಬಳಸಿ ಪುಷ್‌ ಅಪ್‌, ನಂತರ ಒಂದೇ ಕೈ ಮೂಲಕ ವ್ಯಾಯಾಮ, ಆನಂತರ ಎರಡೂ ಕೈ ಬಳಸದೇ... ಪುಷ್-ಅಪ್ ಮಾಡಿರುವ ಕತ್ರಿನಾ ಸಾಹಸ, ಫಿಟ್ ನೆಸ್ ಬಗ್ಗೆ ನಿಜಕ್ಕೂ ಅಭಿಮಾಮಾನಿಗಳಲ್ಲಿ ವ್ಹಾವ್ ಎನಿಸದೇ ಇರಲಾರದು.

 
ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದವರಿಗೆ ಕೊನೆಯಲ್ಲಿ ಕಾದಿದೆ ಅಚ್ಚರಿ. ಕತ್ರಿನಾ ಸರ್ಪರೈಸ್ ಶಾಕ್ ಗೆ ಎಲ್ಲರೂ ನಿಜಕ್ಕೂ ದಂಗಾಗಲೇ ಬೇಕು...
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೈಂಗಿಕ ದೌರ್ಜನ್ಯದ ಆರೋಪಿ ಜತೆ ಸಿನಿಮಾ: ನಟಿ ನಯನತಾರಾ, ವಿಘ್ನೇಶ್‌ಗೆ ಪ್ರಶ್ನೆಗಳ ಸುರಿಮಳೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದಲ್ಲಿ ಹಿಂದೆಂದೂ ನೋಡದ ಲುಕ್‌ನಲ್ಲಿ ಡಾಲಿ ಧನಂಜಯ್‌

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ

ಮೈಸೂರಿನಲ್ಲಿ ಚಾಮುಂಡಿ ತಾಯಿಯ ದರ್ಶನಕ್ಕೆ ಬಂದ ಡಿಬಾಸ್: ಪತ್ನಿ ಜೊತೆ ಏನು ಲುಕ್ ಗುರೂ..

ಮುಂದಿನ ಸುದ್ದಿ
Show comments