Webdunia - Bharat's app for daily news and videos

Install App

ನನ್ನ ಪ್ರೇಮ ಜೀವನದ ಬಗ್ಗೆ ನನ್ನ ತಾಯಿಗೆ ಕಾಳಜಿಯಿದೆ- ಕತ್ರೀನಾ ಕೈಫ್

Webdunia
ಗುರುವಾರ, 11 ಫೆಬ್ರವರಿ 2016 (11:00 IST)
ಪ್ರತಿ ತಾಯಿಯೂ ಅವರ ಮಗಳ ಮದುವೆಯ ಬಗ್ಗೆ ಸಾಕಷ್ಟು ಕನಸುಗಳಿರುತ್ತೆ. ಮಗಳ ವಿವಾಹ ಹೀಗಾಗಬೇಕು ಹಾಗಾಗಬೇಕು ಅನ್ನೋ ಆಸೆಗಳಿರುತ್ತೆ. ಅದು ಯಾರೇ ಆಗಿರಲಿ. ಕತ್ರೀನಾ ಕೈಫ್ ತಾಯಿ ಕೂಡ ಇದಕ್ಕೆ ಹೊರತಾಗಿಲ್ಲ.

 
ಸ್ವತಃ ಕತ್ರೀನಾ ಕೈಫ್ ಅವರೇ ಈ ಬಗ್ಗೆ ಹೇಳಿದ್ದಾರೆ. ನಾವು ಆರು ನ ಸಹೋದರಿಯರು. ಪ್ರತಿಯೊಬ್ಬರ ವಿವಾಹದ ಬಗ್ಗೆ ನನ್ನ ತಾಯಿಗೆ ಸಾಕಷ್ಟು ಕಾಳಜಿಯಿದೆ. ಅದರಲ್ಲೂ ನನ್ನ ಮದುವೆಯ ವಿಚಾರದಲ್ಲಿ ಅವರು ತುಂಬಾ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ ಅಂತಾ ಕ್ಯಾಟ್ ಹೇಳಿದ್ದಾರೆ. ಇನ್ನು ರಣ್ ಬೀರ್ ಕಪೂರ್ ಜೊತೆ ಬ್ರೇಕ್ ಅಪ್ ಆದ ಬಳಿಕವಂತೂ ಕ್ಯಾಟ್ ತಾಯಿ ಮದುವೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರಂತೆ. ಅಲ್ಲದೇ ಆದಷ್ಟು ಬೇಗ ಮಗಳಿಗೆ ವಿವಾಹ ಮಾಡ್ಬೇಕು ಅನ್ನೋ ಪ್ಲಾನ್ ನಲ್ಲಿದ್ದಾರಂತೆ.ಆದ್ರೆ ಕ್ಯಾಟ್ ಗಂತೂ ಸದ್ಯಕ್ಕೆ ಮದುವೆ ಯೋಚನೆ ಇಲ್ವಂತೆ.
 
ಇನ್ನು ಕತ್ರೀನಾ ತಮ್ಮ ಫಿತೂರ್ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಧಾರ್ಮಿಕ ಕ್ಷೇತ್ರಗಳು ಹಾಗೇ ನಗರ ನಗರಗಳಿಗೆ ಹೋಗಿ ಸಿನಿಮಾ ನೋಡಿ ಅಂತಾ ಮನವಿ ಮಾಡುತ್ತಿದ್ದಾರೆ. ಆದಿತ್ಯಾ ರಾಯ್ ಕಪೂರ್ ಹಾಗೂ ಕತ್ರೀನಾ ಅಭಿನಯಿಸಿರುವ ಈ ಸಿನಿಮಾ ಫೆಬ್ರವರಿ 12 ರಂದು ರಿಲೀಸ್ ಆಗ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments