Webdunia - Bharat's app for daily news and videos

Install App

ಗರ್ಲ್‌ಫ್ರೆಂಡ್ ಜತೆಗೆ ಮದುವೆ ಆಗ್ತಾರಂತೆ ಕರೀಷ್ಮಾ ಮಾಜಿ ಪತಿ ಸಂಜಯ್

Webdunia
ಗುರುವಾರ, 23 ಜೂನ್ 2016 (17:15 IST)
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ತಮ್ಮ ಗರ್ಲ್‌ಫ್ರೆಂಡ್ ಜತೆಗೆ ಮದುವೆಯಾಗುತ್ತಿದ್ದಾರಂತೆ. ಕರೀಷ್ಮಾ ಕಪೂರ್ ಅವರಿಂದ ತಲಾಕ್ ನೀಡಿದ ಬಳಿಕ ಸಂಜಯ್ ಹೊಸ ಗೆಳತಿ ಜತೆ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಇದಕ್ಕಾಗಿ ಸಂಜಯ್ ಕಪೂರ್ ತಯಾರಿ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಸಂಜಯ್ ಕಪೂರ್ ಒಡೆದ ಹೃದಯಕ್ಕೆ ಮತ್ತೆ ಬೆಸುಗೆಯಾಗಿ ಅದ್ಯಾವ ಹುಡುಗಿ ಬರ್ತಿದ್ದಾಳೆ ಎಂದು ಯೋಚನೆ ಮಾಡುತ್ತಿದ್ದಾರೆ. ಯೆಸ್. ಪ್ರಿಯಾ ಎನ್ನುವ ಗರ್ಲ್‌ಫ್ರೆಂಡ್ ಜತೆಗೆ ಸಂಜಯ್ ಮದುವೆಯಾಗುತ್ತಿದ್ದಾರಾ? ಈ ಬಗ್ಗೆ ವದಂತಿ ಹರಡಿದೆ.

ಇನ್ನೂ ಕರೀಷ್ಮಾ ಕಪೂರ್ ಅವರಿಂದ 10 ದಿನಗಳ ಹಿಂದೆ ಡೈವೋರ್ಸ್ ಪಡೆದ ಬೆನ್ನಲ್ಲೇ ಸಂಜಯ್ ಮದುವೆಯಾಗುತ್ತಿದ್ದಾರೆ ಎನ್ನಲಾಗುತ್ತಿದೆ.
 
ಸಂಜಯ್ ಕಪೂರ್ ಜತೆಗೆ ಡೈವೋರ್ಸ್ ಆದ ಬಳಿಕ ತಮ್ಮ ಇಬ್ಬರು ಮಕ್ಕಳನ್ನು ಕರೀಷ್ಮಾ ತಮ್ಮ ಹತ್ತಿರವೇ ಇಟ್ಟುಕೊಂಡಿದ್ದಾರೆ. ಕರೀಷ್ಮಾ ಜತೆಗಿನ ಮದುವೆಗೂ ಮುನ್ನ ಸಂಜಯ್ ಫ್ಯಾಶನ್ ಡಿಸೈನರ್ ನಂದಿತಾ ಜತಗೆ ಮದುವೆಯಾಗಿದ್ದರು. ಆದ್ರೆ ಕೆಲ ದಿನಗಳ ಬಳಿಕ ಇಬ್ಬರು ಬೇರ್ಪಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments