Webdunia - Bharat's app for daily news and videos

Install App

ತಾಯಿಯಾಗೋ ಪ್ಲಾನ್‌ನಲ್ಲಿದ್ದಾರಂತೆ ಕರೀನಾ ಕಪೂರ್

Webdunia
ಬುಧವಾರ, 16 ಡಿಸೆಂಬರ್ 2015 (10:55 IST)
ಕರೀನಾ ಕಪೂರ್ ಹಾಗೂ ಸೈಫ್ ಆಲಿಖಾನ್  ದಾಂಪತ್ಯ ಈಗಾಗಲೇ ಮೂರು ವರ್ಷಗಳ ಸಂಭ್ರಮದಲ್ಲಿದೆ. ಕರೀನಾ ಕಪೂರ್ ಕೂಡ ಒಬ್ಬ ಸೊಸೆಯಾಗಿ ಹಾಗೇ ಪತ್ನಿಯಾಗಿ ಕುಟುಂಬವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸೈಫ್ ಹಾಗೂ ಕರೀನಾ ನಡುವಿನ ಕೆಮಿಸ್ಟ್ರಿ ಕೂಡ ಚೆನ್ನಾಗಿದೆ. ವಿವಾಹವಾಗಿ ಒಂದು ವರ್ಷವಾಗುತ್ತಿದ್ದಂತೆ ಕರೀನಾ ಯಾವಾಗ ತಾಯಿಯಾಗ್ತಾರೆ ಅನ್ನೋ ಪ್ರಶ್ನೆಗಳು ಅವರನ್ನು ಅನೇಕರು  ಕೇಳುತ್ತಲೇ ಬಂದಿದ್ದಾರೆ.ಆದ್ರೆ ಕರೀನಾ ಮಾತ್ರ ಸದ್ಯಕ್ಕಿಲ್ಲ ಅಂತಾ ಹೇಳುತ್ತಿದ್ದರು.ಆದ್ರೀದ ಕರೀನಾ ಕಪೂರ್ ಸಹೋದರಿ ಕರಿಷ್ಮಾ ಬೆಬೋ ಹಾಗೂ ಸೈಫ್ ಆಲಿಖಾನ್ ಷೋಷಕರಾಗುವ ಬಗ್ಗೆ ಬಾಯ್ಬಿಟ್ಟಿದ್ದಾರೆ.


ಕರೀನಾ ಕಪೂರ್ ತಾಯಿಯಾಗುವ ಕುರಿತು ಯೋಚಿಸುತ್ತಿದ್ದಾಳೆ. ಆದರೆ ಈಗ ಆಕೆಯ ಕೈಯಲ್ಲಿ ಕೆಲ ಪ್ರಾಜೆಕ್ಟ್ ಗಳಿವೆ. ಹಾಗಾಗಿ ಈಗ ಆಕೆ ತಾಯಿಯಾಗೋದು ಸಾಧ್ಯವಿಲ್ಲ.ಆದ್ರೆ ಕೆಲಸದಿಂದ ಬಿಡುವಾಗುತ್ತಿದ್ದಂತೆ ಬೆಬೋ ಎಲ್ಲರಿಗೂ ಸಿಹಿ ಸುದ್ದಿಯನ್ನು ನೀಡುತ್ತಾರೆ ಅಂತಾ ಅವರು ಹೇಳಿದ್ದಾರೆ.ಆ ಮೂಲಕ ಬಹು ದಿನಗಳಿಂದ ಅಭಿಮಾನಿಗಳಲ್ಲಿದ್ದ ಕುತೂಹಲಕ್ಕೆ ಕರೀಷ್ಮಾ ತೆರೆ ಎಳೆದಿದ್ದಾರೆ.

ಮೊನ್ನೆಯಷ್ಟೇ ರಾಣಿ ಮುಖರ್ಜಿಅವರು ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಇನ್ನು ಕರೀನಾ ಜೊತೆ ಅಭಿನಯಿಸಿದ್ದ ಹೆಚ್ಚಿನ ಸಹನಟಿಯರು ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಕಾಜೋಲ್ ಮುಂತಾದವರು ಈಗಾಗಲೇ ತಾಯ್ತನದ ಖುಷಿ ಅನುಭವಿಸುತ್ತಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments