Select Your Language

Notifications

webdunia
webdunia
webdunia
webdunia

ಉಡತಾ ಪಂಜಾಬ್ ಚಿತ್ರದ ಬಳಿಕ ಡಾಕ್ಟರ್ ಪಾತ್ರದಲ್ಲಿ ಬೆಬೋ

ಉಡತಾ ಪಂಜಾಬ್ ಚಿತ್ರದ ಬಳಿಕ ಡಾಕ್ಟರ್ ಪಾತ್ರದಲ್ಲಿ ಬೆಬೋ
ಮುಂಬೈ , ಶನಿವಾರ, 30 ಏಪ್ರಿಲ್ 2016 (13:28 IST)
ಬಾಲಿವುಡ್ ನಟಿ ಕರೀನಾ ಕಪೂರ್ ಮುಂಬರುವ ಚಿತ್ರ ಉಡತಾ ಪಂಜಾಬ್ ನಲ್ಲಿ ಮೂರನೇ ಬಾರಿಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ತ್ರೀ ಇಡಿಯೇಟ್ಸ್, ಕ್ಯೂಕೀ,
ಸಲ್ಮಾನ್ ಖಾನ್ ಜತೆಗೆ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
 
ಈ ಚಿತ್ರದಲ್ಲಿ ಶಾಹೀದ್ ಕಪೂರ್ ಜತೆಗೆ ಬಿಗ್ ಸ್ಕ್ರೀನ್ ಮೇಲೆ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾಳೆ ಬೆಬೋ, ಅಭಿಷೇಕ್ ಜೌಬಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಪಂಜಾಬ್‌ನಲ್ಲಿ ನಶಾ ಪದಾರ್ಥಗಳನ್ನು ಹಾಗೂ ವ್ಯಾಪಾರವನ್ನು ಬಹಿರಂಗಪಡಿಸುವ ಡಾಕ್ಟರ್ ಪಾತ್ರದಲ್ಲಿ ಮಿಂಚಲಿದ್ದಾಳೆ ಕರೀನಾ, 
 
17 ಜೂನ್ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ ಕರೀನಾ, ಶಾಹಿದ್, ಅಲಿಯಾ ಭಟ್, ಹಾಗೂ ದಲ್ಜಿತ್, ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಚಿತ್ರ ಉಡತಾ ಪಂಜಾಬ್‌ ಚಿತ್ರದಲ್ಲಿ ಮೂರನೇ ಬಾರಿಗೆ ಕರೀನಾ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಹೆಸರು ಕೇಳಿದ್ರೆ ವಿವೇಕ್ ಒಬೆರಾಯ್‌ಗೆ ಕಿರಿಕಿರಿ