ಬಾಹುಬಲಿ-2 ಚಿತ್ರದಿಂದ ಕರಣ್ ಜೋಹರ್`ಗೆ ಬಂದ ಲಾಭವೆಷ್ಟು ಗೊತ್ತಾ..?

Webdunia
ಶನಿವಾರ, 27 ಮೇ 2017 (14:44 IST)
ಬಾಹುಬಲಿ-2 ಚಿತ್ರ ದೇಶಾದ್ಯಂತ ಅಭೂತಪೂರ್ವ ಗಳಿಕೆ ಕಂಡಿದೆ. ಹಿಂದಿ ಭಾಷೆಯಲ್ಲಿಯೇ ಬಾಹುಬಲಿ-2 ಚಿತ್ರ 478 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಹಿಂದಿಯ ಬಾಹುಬಲಿ-2 ಚಿತ್ರವನ್ನ ಡಿಸ್ಟ್ರಿಬ್ಯೂಟ್ ಮಾಡಿದ್ದು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್.
 

ಚಿತ್ರದ ನಟ ಪ್ರಭಾಸ್, ರಾಣಾ ದಗ್ಗುಬಾಟಿ, ನಿರ್ದೇಶಕ ರಾಜಮೌಳಿ ರೀತಿಯೇ ಡಿಸ್ಟ್ರೀಬ್ಯೂಟ್ ಮಾಡಿದ ಕರಣ್ ಜೋಹರ್ ಸಹ ಕೋಟಿ ಕೋಟಿ ಲಾಭ ಗಳಿಸಿದ್ದಾರೆ ಎನ್ನಲಾಗಿದೆ. ಹಿಂದಿಯಲ್ಲಿ ಚಿತ್ರ 478 ಕೋಟಿ ಗಳಿಸಿದ್ದು, ಹಂಚಿಕೆದಾರರ ಶೇರ್ 220-230 ಕೋಟಿ ಎನ್ನಲಾಗಿದ್ದು, ಶೇ.10ರಷ್ಟು ಕಮೀಶನ್ ಮೂಲಕ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ 22-25 ಕೋಟಿ ಗಳಿಸಿದೆಯಂತೆ.

ಮೇ 24ಕ್ಕೆ ಬಾಹುಬಲಿ-2 ವಿಶ್ವಾದ್ಯಂತ 1596 ಕೋಟಿ ರೂ. ಗಳಿಸಿದೆ. ಇನ್ನಷ್ಟೇ ಬಾಹುಬಲಿ-2 ಚೀನಾದಲ್ಲಿ ರಿಲೀಸ್ ಆಗಬೇಕಿದ್ದು, ಈಗಾಗಲೇ ಚೀನಾದಲ್ಲಿ 810 ಕೋಟಿ ರೂ. ಗಳಿಕೆ ಕಂಡಿರುವ ದಂಗಾಲ್ ದಾಖಲೆಯನ್ನ ಬಾಹುಬಲಿ-2 ಪುಡಿಗಟ್ಟುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮುಂದಿನ ಸುದ್ದಿ
Show comments