Webdunia - Bharat's app for daily news and videos

Install App

ಕಪಿಲ್ ಶರ್ಮಾ ಅವರ ಮುಂದಿನ ಕಾರ್ಯಕ್ರಮ ಕಾಮಿಡಿ ಸ್ಟೈಲ್?

Webdunia
ಶುಕ್ರವಾರ, 5 ಫೆಬ್ರವರಿ 2016 (13:26 IST)
ಕಲರ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ಕಪಿಲ್ ಶರ್ಮಾ ಅವರ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮ ಕೋಟ್ಯಂತರ ಅಭಿಮಾನಿಗಳ ದಿಲ್ ಕದ್ದಿತ್ತು. ಕಾರ್ಯಕ್ರಮದಿಂದಾಗಿ ಕಪಿಲ್ ವಿಶ್ವದಾದ್ಯಂತ ಸುದ್ದಿಯಾಗಿದ್ರು. ಇದೀಗ ಕಾರ್ಯಕ್ರಮ ಮುಕ್ತಾಯವಾಗಿದೆ.ಆದ್ರೆ ಜನರಲ್ಲಿ ಕಪಿಲ್ ಶರ್ಮಾ ಅವರನ್ನು ನಾವು ಮತ್ತೆ ಇಂತಹದ್ದೇ ಕಾರ್ಯಕ್ರಮದಲ್ಲಿ ನೋಡ್ತೇವೋ ಇಲ್ಲವೋ ಅನ್ನೋ ಅನುಮಾನವಿತ್ತು.ಆದ್ರೆ ಈ ಅನುಮಾನಕ್ಕೆ ಈಗ ಉತ್ತರ ಸಿಕ್ಕಿದೆ.


 
ಹೌದು.. ಕಪಿಲ್ ಮುಂದಿನ ಕಾರ್ಯಕ್ರಮ ಕಾಮಿಡಿ ಸ್ಟೈಲ್ ಅಂತಾ ಹೇಳಲಾಗ್ತಿದೆ. ಇದು ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ ಅಂತಾ ಹೇಳಲಾಗುತ್ತಿದ್ದು. ಇನ್ನೂ ಖಚಿತವಾಗಿಲ್ಲ. ಮತ್ತೊಂದು ಕಡೆ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಗುತ್ತಿ ಪಾತ್ರ ಪಾತ್ರ ನಿರ್ವಹಿಸುತ್ತಿದ್ದ ಸುನಿಲ್ ಗ್ರೋವರ್ ನಾನು ಆದಷ್ಟು ಬೇಗ ಮತ್ತೆ ಮೇಕಪ್ ಹಚ್ಚಬೇಕು. ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗುತ್ತೇನೆ. ಅದು ಮಳೆಗಾಲಕ್ಕೆ ಮೊದಲು ಅಂತಾ ಟ್ವೀಟ್ ಮಾಡಿದ್ದಾರೆ.
 
ಆದ್ರೆ ಕಪಿಲ್ ಶರ್ಮಾ ಆಪ್ತ ಮೂಲಗಳು ಹೇಳೋ ಪ್ರಕಾರ ಕಪಿಲ್ ಅವರಲ್ಲಿ ಸದ್ಯಕ್ಕಂತೂ ಯಾವುದೇ ಪ್ಲಾನ್ ಗಳು ಇಲ್ಲವಂತೆ. ಈಗಾಗಲೇ ಸ್ಟಾರ್ ಹಾಗೂ ಸೋನಿ ವಾಹಿನಿಯ ಜೊತೆ ಮಾತುಕತೆ ನಡೆದಿದ್ರೂ ಅದು ಅಂತಿಮವಾಗಿಲ್ಲ.ಸದ್ಯಕ್ಕಂತೂ ಕಪಿಲ್ ಅವರಿಗೆ ಅವಸರವಿಲ್ಲ. ಏನಿದ್ದರೂ ಮಾರ್ಚ್ ಬಳಿಕ ಅಂತಾ ಅವರು ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments