Select Your Language

Notifications

webdunia
webdunia
webdunia
webdunia

ಕರೀನಾ ಸೌಂದರ್ಯದ ಗುಟ್ಟು, ಸೈಫ್ ಕಾರಣವಂತೆ: ಕಂಗನಾ ರನಾವತ್

ಕರೀನಾ ಸೌಂದರ್ಯದ ಗುಟ್ಟು, ಸೈಫ್ ಕಾರಣವಂತೆ: ಕಂಗನಾ ರನಾವತ್
ಮುಂಬೈ , ಸೋಮವಾರ, 14 ಮಾರ್ಚ್ 2016 (17:43 IST)
ನಟಿಗೆ ಇರಬೇಕಾದ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಗ್ಲಾಮರ್. ಆದರೆ ಸಕ್ಸಸ್ ಬರೀ ಅದೆಷ್ಟೇ ಸಾಲದು. ಪಾತ್ರಕ್ಕೆ ಜೀವ ತುಂಬುವ ನಟನೆ ಅಂತಾದರೆ ಅದಕ್ಕೆ ಉತ್ತಮ ಉದಾಹರಣೆ ಕಂಗನಾ ರನಾವತ್. ಬಾಲಿವುಡ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳುವಲ್ಲಿ ಕಂಗನಾ ಕೂಡ ಒಬ್ಬರು. ಅದೇ ರೀತಿ ಕರೀನಾ ಕಪೂರ್ ವಿಷ್ಯದಲ್ಲೂ ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾಳೆ ಕಂಗನಾ.
ಅಷ್ಟಕ್ಕೂ ಬೇಬೋ ಕುರಿತು ಕಂಗನಾ ಹೇಳಿದ್ದೇನು ಎಂದರೆ
 
ವಿಶಾಲ ಭಾರದ್ವಾಜ್ ನಿರ್ದೇಶನದ 'ರಂಗೂನ್' ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ ಕಂಗನಾ,   ಸೈಫ್ ಅಲಿ ಖಾನ್ ಮತ್ತು ಶಾಹೀದ್ ಕಪೂರ್ ಜೊತೆ ನಟಿಸುತ್ತಿರುವುದು ವಿಶೇಷ.
 
ನಟ ಸೈಫ್ ಅಲಿ ಖಾನ್ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ. 'ಸೈಫ್ ಒಬ್ಬ ಪ್ರತಿಭಾವಂತ ನಟ, ಅವರಿಗೆ ತುಂಬಾ ವಿಶ್ವಾಸವಿದೆ. ನಿಜ ಹೇಳಬೇಕೆಂದರೆ ಸೈಫ್ ಅದ್ಭುತ ನಟ, ಆದ್ದರಿಂದ ಕರೀನಾ ಕಪೂರ್ ಗ್ಲೋ ಆಗಿ ಕಾಣಲು ಸೈಫ್ ಕಾರಣವಂತೆಠ' . 
 
ಒಳ್ಳೆದೋ ಅಥವಾ ಕೆಟ್ಟದ್ದೋ ಗೊತ್ತಿಲ್ಲ ಯಾವುದೇ ವಿಷಯದ ಬಗ್ಗೆ ತಕ್ಷಣ ತಮ್ಮಗೆ ಹೇಗೆ ಅನ್ನಿಸುತ್ತೋ ಹಾಗೇ ಹೇಳುತ್ತಾರೆ ಕಂಗನಾ, 

Share this Story:

Follow Webdunia kannada