Webdunia - Bharat's app for daily news and videos

Install App

ಹಸೆಮಣೆ ಏರಲಿರುವ ಬಾಲಿವುಡ್ ಕ್ವೀನ್ ಕಂಗನಾ

Webdunia
ಶನಿವಾರ, 31 ಡಿಸೆಂಬರ್ 2016 (09:32 IST)
ಬಾಲಿವುಡ್‌ನಲ್ಲಿ 2017ನೇ ವರ್ಷ ಹೊಸ ಹೊಸ ಆಸೆ, ಕನಸುಗಳನ್ನು ಚಿಗುರಿಸಿದೆ. 2016ರಲ್ಲಿ ವಿಚ್ಛೇದನ, ಬ್ರೇಕ್ ಅಪ್‍ಗಳಲ್ಲೇ ಕಳೆದುಹೋಯಿತುಉ. ಆದರೆ 2107ರಲ್ಲಿ ಮಾತ್ರ ಸಾಕಷ್ಟು ಮದುವೆಗಳು ನಡೆಯುವ ಸೂಚನೆ ಸಿಕ್ಕಿದೆ. ಮೊದಲು ಅನುಷ್ಕಾ ಶರ್ಮಾ, ಆಮೇಲೆ ಸೋನಾಕ್ಷಿ ಸಿನ್ಹಾ ಈಗ ಬಾಲಿವುಡ್ ಕ್ವೀನ್ ಕಂಗನಾ ರನಾವತ್.
 
ಕಂಗನಾಗೆ ಮದುವೆ ಮೇಲೆ ಮನಸು ಬಿದ್ದಿದೆ. 2107ರಲ್ಲಿ ಹಸೆಮಣೆ ಏರುತ್ತೇನೆ ಅಂತಿದ್ದಾರೆ. ಹೃತಿಕ್ ರೋಷನ್ ಜೊತೆಗೆ ಅಷ್ಟೆಲ್ಲಾ ಕಿರಿಕಿರಿ ಆದರೂ ಪ್ರೀತಿ ಪ್ರೇಮ ಮದುವೆ ಸಂಬಂಧಗಳಲ್ಲಿ ನಂಬಿಕೆ ಇದೆ ಎಂದಿದ್ದಾರೆ. ಮದುವೆ ಬಗ್ಗೆ ಆಸಕ್ತಿ ಇರುವ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ಬರಲಿರುವ ವರ್ಷ ಅಭಿಮಾನಿಗಳು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಉತ್ತರಿಸುತ್ತಾ ಮದುವೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕಂಗನಾರ ಕೈಹಿಡಿಯುವ ಅದೃಷ್ಟವಂತ ಯಾರು ಎಂಬ ಪ್ರಶ್ನೆಗೆ ಅವರ ಉತ್ತರ ಒಂದು ಸಣ್ಣ ನಗು ಅಷ್ಟೇ. ಅಲ್ಲಿಂದ ಮಾತು ಬದಲಾಯಿಸಿದ್ದಾರೆ ಕಂಗನಾ. ಸದ್ಯಕ್ಕೆ ರಂಗೂನ್, ಸಿಮ್ರಾನ್ ಚಿತ್ರಗಳಲ್ಲಿ ಕಂಗನಾ ನಟಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments