Webdunia - Bharat's app for daily news and videos

Install App

ಮನಸು ಮಾಡಿದರೆ ನಾನೇ ಮುಖ್ಯಮಂತ್ರಿ; ಕಮಲ್ ಹಾಸನ್

Webdunia
ಗುರುವಾರ, 20 ಜುಲೈ 2017 (08:27 IST)
ಚೆನ್ನೈ: ಇತ್ತೀಚೆಗೆ ಬಿಗ್ ಬಾಸ್ ವಿವಾದ, ಜಿಎಸ್ ಟಿ ಹೀಗೆ ಸಾಕಷ್ಟು ಸುದ್ದಿಯಲ್ಲಿರುವ ನಟ ಕಮಲ್ ಹಾಸನ್ ಈಗ ಇನ್ನೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಅದು ಅವರೇ ಬರೆದಿರುವ ರಾಜಕೀಯ ಕವನದ ಮೂಲಕ.
 
ಅವರೇ ಬರೆದಿರುವ ನಾನ್ ನೆನಚಾ, ನಾನ್ ದಾ ಮೊದಲವರ್ - ನಾನು ಮನಸ್ಸು ಮಾಡಿದರೆ ನಾನೇ ಮುಖ್ಯಮಂತ್ರಿ/ನಾಯಕ ಎಂಬ ಸಾಲುಗಳು ಕಮಲ್ ರಾಜಕೀಯಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆ ತಮಿಳುನಾಡಿನಾದ್ಯಂತ ಆರಂಭವಾಗಿದೆ.
 
ಹೀಗೆ ಕವನವನ್ನು ಬರೆದು ಪೋಸ್ಟ್ ಮಾಡಿರುವ ಕಮಲ್ ಮುಂದುವರೆದು,’ ಇಲ್ಲಿ ಯಾರೂ ರಾಜರಲ್ಲ, ವಿಮರ್ಶೆ ಮಾಡೋಣ, ನಾವು ಅವರಂತೆ ರಾಜರಲ್ಲ, ಆದರೂ ಹೊಸ ಕ್ರಾಂತಿ ತರೋಣ. ಹೋರಾಡುವುದಾದರೆ ನಾನೊಬ್ಬ ಸೈನಿಕ. ನಾನು ನಿರ್ಧರಿಸಿದರೆ ನಾನೇ ಮುಖ್ಯಮಂತ್ರಿ. ತಲೆಬಾಗಿದ ತಕ್ಷಣ ನಾನೇನು ಗುಲಾಮನೇ? ಕಿರೀಟವಿಲ್ಲದಿದ್ದರೆ ಎಲ್ಲಾ ಕಳೆದುಕೊಂಡವನೇ? ದಾರಿ ಹುಡುಕುವವರೆಗೆ ದಾರಿ ಕಾಣುವುದಿಲ್ಲ. ಯಾರು ಹೊಸದೊಂದು ಕ್ರಾಂತಿಯನ್ನು ಹುಟ್ಟು ಹಾಕುತ್ತಾರೋ ನನ್ನ ಜತೆ ಬನ್ನಿ’ ಎಂಬ ಅರ್ಥದಲ್ಲಿ ಕರೆ ನೀಡಿದ್ದಾರೆ.
 
ಒಟ್ಟಿನಲ್ಲಿ ಕಮಲ್ ಹಾಸನ್ ಅವರ 11 ಸಾಲುಗಳ ಕವನ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments