Webdunia - Bharat's app for daily news and videos

Install App

ಕಲ್ಕಿ ಕೊಚ್ಲಿನ್ ಹಾಗೂ ಫರ್ಹಾನ್ ಅಖ್ತರ್ ನಡುವೆ ಲವ್ವಿಡವ್ವಿ

Webdunia
ಶುಕ್ರವಾರ, 29 ಏಪ್ರಿಲ್ 2016 (15:39 IST)
ನಟ ಫರ್ಹಾನ್ ಅಖ್ತರ್ ಪತ್ನಿ ಅದುನಾ ಅವರಿಂದ ಮೊನ್ನೆಯಷ್ಟೇ ದೂರವಾಗಿದ್ದರು. ಈ ವಿಚಾರ ಅಭಿಮಾನಿಗಳ ಮನಸ್ಸಿನಿಂದ ಮಾಸುವ ಮುನ್ನವೇ ಇದೀಗ ಫರ್ಹಾನ್ ಅಖ್ತರ್ ಹಾಗೂ ಕಲ್ಕಿ ಕೊಚ್ಲಿನ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ವಿಚಾರ ಬಾಲಿವುಡ್ ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಫರ್ಹಾನ್ ಅಖ್ತರ್ ಅವರು ಪತ್ನಿ ಅದುನಾ ಅವರಿಂದ ದೂರವಾದ ಬಳಿಕ ಇದೀಗ ಕಲ್ಲಿ ಅವರೊಂದಿಗೆ ಓಡಾಡುತ್ತಿದ್ದಾರೆ. ಇವರಿಬ್ಬರ ನಡುವೆ ಹಿಂದಿನಿಂದಲೂ ಒಡನಾಟ ಇದ್ದುದರಿಂದ ಫರ್ಹಾನ್ ಅವರು ಪತ್ನಿಯಿಂದ ದೂರವಾಗಿದ್ದರು ಅನ್ನೋ ಮಾತುಗಳು ಕೇಳಿ ಬರುತ್ತಿವೆ.
 
ಅಲ್ಲದೇ ಇದೀಗ ಅವರಿಬ್ಬರು ಜೊತೆಯಾಗಿ ಓಡಾಡುತ್ತಿದ್ದಾರೆ ಅಂತಾ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.ಇನ್ನು ಈ ಬಗ್ಗೆ ಕಲ್ಕಿ ಅವರನ್ನು ಕೇಳಿದ್ರೆ ನಾನು ಇಂತಹ ಗಾಸಿಪ್ ಗಳಿಗೆಲ್ಲಾ ಗಮನ ಕೊಡೋದಿಲ್ಲ.ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಲು ಇಷ್ಟಪಡೋದಿಲ್ಲ ಅಂದಿದ್ದಾರೆ.
 
ಸದ್ಯ ಈ ವಿಚಾರ ಬಾಲಿವುಡ್ ನಲ್ಲಿ ಚರ್ಚೆಗೆ ಕಾರಣವಾಗಿದ್ರೆ ಫರ್ಹಾನ್ ಹಾಗೂ ಕಲ್ಕಿ ಇದ್ಯಾವುದರ ಬಗ್ಗೆಯೂ ಗಮನಕೊಟ್ಟಂತೆ ಕಾಣುತ್ತಿಲ್ಲ.ಆದ್ರೆ ಬಾಲಿವುಡ್ ಮಂದಿ ಮಾತ್ರ ಅಯ್ಯೋ ಬೆಂಕಿ ಇಲ್ಲದೇ ಹೊಗೆ ಹ್ಯಾಗ್ರಿ ಬರುತ್ತೆ ಸುಮ್ಮನಿರಿ ಅಂತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

Video: ದರ್ಶನ್ ಕ್ಲಿಕ್ ಮಾಡಿದ ಫೋಟೋ ಜತೆಗೆ ಫೋಸ್ ಕೊಟ್ಟ ಪವಿತ್ರಾ ಗೌಡ

ವಿಮಾನ ದುರಂತದ ಸಮಯದಲ್ಲೇ ನಾಪತ್ತೆಯಾಗಿದ್ದ ನಿರ್ಮಾಪಕ ಆ ಸ್ಥಳದಲ್ಲೇ ಸಾವು: ಡಿಎನ್‌ಎ ಹೊಂದಾಣಿಕೆ

117 ಅಡಿ ಎತ್ತರದಿಂದ ಜಿಗಿದ ವೈಷ್ಣವಿ ಗೌಡ, ಇದೆಲ್ಲ ಗಂಡನಿಂದ ಸಾಧ್ಯ ಎಂದ ನಟಿ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಬ್ರಾಂಡ್ ಅಂಬಾಸಿಡರ್‌ ಆಗಿ ಕಂಗನಾ ರನೌತ್

ಮುಂದಿನ ಸುದ್ದಿ
Show comments