Select Your Language

Notifications

webdunia
webdunia
webdunia
webdunia

ಕ್ರೇಜ್ ಹುಟ್ಟುಸುತ್ತಿದೆ ತಲೈವಾ ಅಭಿನಯದ ಕಬಾಲಿ ಚಿತ್ರದ ಪೋಸ್ಟರ್

ಕ್ರೇಜ್ ಹುಟ್ಟುಸುತ್ತಿದೆ ತಲೈವಾ ಅಭಿನಯದ ಕಬಾಲಿ ಚಿತ್ರದ ಪೋಸ್ಟರ್
ಮುಂಬೈ , ಶನಿವಾರ, 26 ಮಾರ್ಚ್ 2016 (16:09 IST)
ತಮಿಳುಗರ ತಲೈವಾ ಅಂತಲೇ ಹೆಸರುವಾಸಿಯಾಗಿರುವ  ರಜನಿಕಾಂತ ಅಭಿನಯದ 'ಕಬಾಲಿ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.  ಚಿತ್ರದ ಒಂದೊಂದು ಪೋಸ್ಟರ್ ಸಾಕಷ್ಟು ಕ್ರೇಜ್ ಮೂಡಿಸಿದೆ. ಪೋಸ್ಚರ್‌ನಲ್ಲಿ ರಜನಿಕಾಂತ್‌ರ ಎಲ್ಲಾ ಆ್ಯಕ್ಷನ್‌ಗಳು ನೋಡುಗರನ್ನು ಮೋಡಿ ಮಾಡುವಂತಿವೆ.
ಚೆನ್ನೈನ ಸತ್ಯಂ ಚಿತ್ರಮಂದಿರಗಳಲ್ಲಿ 'ಕಬಾಲಿ' ಚಿತ್ರದ ಕಟ್ ಔಟ್ ಅನ್ನು ಅನಾವರಣ ಮಾಡಲಾಗಿದೆ..ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.
webdunia

ಚಿತ್ರದ ನಿರ್ದೇಶನ ಮಾಡಿದ್ದಾರೆ ರಂಜಿತ್ ಮದ್ರಾಸ್, ಇನ್ನೂ ಚಿತ್ರದಲ್ಲಿ ರಾಧಿಕಾ ಅಪ್ಟೆ, ಧನಿಶ್ಕಾ ಸೇರಿದಂತೆ ಹಲವರು ನಟಿಸಿದ್ದಾರೆ. 'ಕಬಾಲಿ' ಚಿತ್ರದಲ್ಲಿ ರಾಧಿಕಾ ಅಪ್ಟೆ ರಜನಿಕಾಂತ್‌ರ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ.  ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಸಂತೋಷ ನಾರಾಯಣ್, ಏಪ್ರಿಲ್‌ನಲ್ಲಿ ಚಿತ್ರ ತೆರೆ ಕಾಣಲಿದೆ. 

Share this Story:

Follow Webdunia kannada