Webdunia - Bharat's app for daily news and videos

Install App

ಕಬಾಲಿ ಚಿತ್ರದಲ್ಲಿ ರಜನಿ 'ಫಾದರ್ ಆಫ್ ಬಾಹುಬಲಿ' ಎಂದ ರಾಮಗೋಪಾಲ ವರ್ಮಾ

Webdunia
ಸೋಮವಾರ, 2 ಮೇ 2016 (12:19 IST)
'ಕಬಾಲಿ' ಚಿತ್ರ ಎಲ್ಲೆಡೆ ಸದ್ದು ಮಾಡ್ತಿದೆ. ಕಬಾಲಿ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿರುವುದರಿಂದ ಖ್ಯಾತ ನಿರ್ಮಾಪಕ ರಾಮಗೋಪಾಲ ವರ್ಮಾ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ. 
ಈ ಬಗ್ಗೆ ರಾಮ್ ಗೋಪಾಲ ವರ್ಮಾ ಬಗ್ಗೆ ಆರ್‌ಜಿವಿ ಟ್ವಿಟ್ ಮಾಡಿದ್ದಾರೆ... ಚಿತ್ರದ ಟೀಸರ್ ನೋಡಿರೋ ರಾಮ್‌ಗೋಪಾಲ ವರ್ಮಾ, ರಜನಿಕಾಂತ್‌ರನ್ನು 'ಫಾದರ್ ಆಫ್ ಬಾಹುಬಲಿ' ಎಂದು ಹೊಗಳಿದ್ದಾರೆ.  ಸೂಪರ್ ಸ್ಟಾರ್ ರಜನಿಕಾಂತ್‌ರ ಬಗ್ಗೆ ಪ್ರಶಂಸೆ ಮಾಡಿದ್ದಾರೆ. 
 
ಇಷ್ಟೇ ಅಲ್ದೇ ಕಬಾಲಿ ಚಿತ್ರದ ಟೀಸರ್ ಇಂಟರ್‌ನೆಟ್ , ಟ್ವಿಟರ್, ಫೇಸ್‌ಬುಕ್, ಯೂಟೂಬ್ ಗಳಲ್ಲಿ ಭಾರಿ ಸೌಂಡು ಮಾಡ್ತಿದೆ. ಅದರಂತೆ ಟ್ವಿಟರ್, ಫೇಸ್‌ಬುಕ್ ಗಳಲ್ಲೂ ಕಬಾಲಿ ಚಿತ್ರದ ಟೀಸರ್ ಕ್ರೇಜ್ ಮೂಡಿಸುತ್ತಿದೆ. ಅದಲ್ಲದೇ ಚಿತ್ರರಂಗದ ಹಲವರು ಟೀಸರ್ ನಿಂದ ಕ್ರೇಜ್ ಆಗಿದ್ದಾರೆ. 
 
ರಜನಿಕಾಂತ್ ಸ್ಟೈಲಿಶ್ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ. ರಿವಾಲ್ವರ್‌ ಕೈಯಲ್ಲಿ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ ರಜನಿಕಾಂತ್.. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments