Select Your Language

Notifications

webdunia
webdunia
webdunia
webdunia

ರಜನಿ ಸರ್ ನನ್ನ ಬಳಿಗೆ ಬಂದು 'ಫೆಂಟಾಸ್ಟಿಕ್' ಆ್ಯಕ್ಟರ್ ಎಂದು ಹೇಳಿದ್ದಾರೆ - ರಾಧಿಕಾ ಆಪ್ಟೆ

ರಜನಿ ಸರ್ ನನ್ನ ಬಳಿಗೆ ಬಂದು 'ಫೆಂಟಾಸ್ಟಿಕ್' ಆ್ಯಕ್ಟರ್ ಎಂದು ಹೇಳಿದ್ದಾರೆ - ರಾಧಿಕಾ ಆಪ್ಟೆ
ಮುಂಬೈ , ಸೋಮವಾರ, 23 ಮೇ 2016 (13:33 IST)
ಮುಂಬರುವ ಚಿತ್ರದಲ್ಲಿ ರಜನಿಕಾಂತ್ ಜತೆ ರಾಧಿಕಾ ಆಪ್ಟೆ ವೈಫ್ ಪಾತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ. ಅದ್ಯಾವುದು ಚಿತ್ರ ಅಂತೀರಾ? ಯೆಸ್, 'ಕಬಾಲಿ' ಚಿತ್ರದಲ್ಲಿ ರಜನಿ ಜತೆಗೆ ರಾಧಿಕಾ ಆಪ್ಟೆ ಅಭಿನಯಿಸುತ್ತಿದ್ದಾರೆ. ಅದು ರಜನಿಕಾಂತ್ ವೈಫ್ ಪಾತ್ರದಲ್ಲಿ, ಇನ್ನೂ ಗ್ಯಾಂಗ್‌ಸ್ಟಾರ್ ಕಬಾಲಿ ಚಿತ್ರವು ಚೆನ್ನೈನ ಡಾನ್ ಕಂಬಲೇಶ್ವರಂ ನೈಜ ಜೀವನದ ಕಥೆ ಒಳಗೊಂಡಿದೆ. 
ಈ ಹಿನ್ನೆಲೆಯಲ್ಲಿ ರಾಧಿಕಾ ಆಪ್ಟೆ ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಜನಿಕಾಂತ ಜತೆಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. 
 
ಚಿತ್ರದ ಶೂಟಿಂಗ್ ವೇಳೆ ಇಂಗ್ಲಿಷ್ ಡೈಲಾಗ್‌ಗಳನ್ನು ಹೇಳುವ ವೇಳೆ ನರ್ವಸ್ ಆಗಿದ್ದೆ. ಸಿಂಗಲ್ ಟೇಕ್ ಕೊಡಬೇಕಾಗಿತ್ತು. ಆ ವೇಳೆ ರಜನಿಕಾಂತ್ ನನ್ನ ಪರ್ಫಾಮೆನ್ಸ್ ನೋಡಿ ಇಂಪ್ರೆಸ್ ಆಗಿದ್ರಂತೆ.
webdunia

ಶೂಟಿಂಗ್ ವೇಳೆ ರಾಧಿಕಾ ಬಳಿಗೆ ಬಂದ  ಸೂಪರ್ ಸ್ಟಾರ್ ರಜನಿಕಾಂತ್ ನೀನು ಫೆಂಟಾಸ್ಟಿಕ್ ನಟಿ ಎಂದು ಹೇಳಿದ್ದಾರೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ. ಅಂದಹಾಗೆ ಗ್ಯಾಂಗ್‌ಸ್ಟಾರ್ ಆಧಾರಿತ ಕಬಾಲಿ ಚಿತ್ರವನ್ನು ಪಾ ರಂಜೀತ್ ನಿರ್ದೇಶನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ನಲ್ಲಿ ಎಕ್ಸೈಟ್ ಸ್ಕ್ರೀಪ್ಟ್‌ಗಳು ಸಿಗುವುದು ಕಡಿಮೆ : ಕಾಜೋಲ್