Webdunia - Bharat's app for daily news and videos

Install App

ಕ್ರಿಕೆಟಿಗ ಯುವರಾಜ ಸಿಂಗ್ ಹೆಜಲ್ ಜತೆಗೆ ವಿಹಾರಕ್ಕೆ ತೆರಳಿದಾಗ

Webdunia
ಶನಿವಾರ, 18 ಜೂನ್ 2016 (11:04 IST)
ನಿಮಗೆ ಗೊತ್ತಿರುವ ಹಾಗೆ ಭಾರತದ ಕ್ರಿಕೆಟರ್ ಯುವರಾಜ ಸಿಂಗ್ ಇವತ್ತೀನ ದಿನಗಳಲ್ಲಿ ಏನ್ ಮಾಡ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.. ಸದ್ಯಕ್ಕಂತೂ ಯುವರಾಜ ಸಿಂಗ್ ತನ್ನ ಗರ್ಲಫ್ರೆಂಡ್ ಬಾಲಿವುಡ್ ನಟಿ ಹೆಜಲ್ ಕಿಚ್ ಜತೆಗೆ ವಿಹಾರಕ್ಕೆ ತೆರಳಿದ್ದಾರೆ. ಅಲ್ಲಿ ಕಡಲಯಾನದ ಮಧ್ಯೆ ತನ್ನ ಪ್ರೇಯೆಸಿ ಜತೆಗೆ ಎಂಜಾಯ್ ಮಾಡುತ್ತಿದ್ದಾರೆ ಯುವಿ..  

ಅಂದಹಾಗೆ ಯುವರಾಜ ಸಿಂಗ್ ಬಾಲಿವುಡ್ ನಟಿ ಹೆಜಲ್ ಕಿಚ್ ಜತೆಗೆ ಯುವರಾಜ ಪ್ರೀತಿ ಮಾಡುತ್ತಿದ್ದಾರೆ. ಅಲ್ಲದೇ ಈ ಹಿಂದೆ ಸಿಂಗ್ ಹಾಗೂ ಹೆಜಲ್ ಕಿಚ್ ಇಬ್ಬರು ಕಳೆದ ವರ್ಷ ಇಬ್ಬರ ಸಂಬಂಧದ ಕುರಿತು ಬಹಿರಂಗ ಮಾಡಿದ್ದರು. 

ಇನ್ನೂ ಯುವರಾಜ ಸಿಂಗ್ ಹಾಗೂ ಹೆಜಲ್ ಕಿಚ್ ಇಬ್ಬರು ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಫೊಟೋವನ್ನು ಪೋಸ್ಟ್ ಮಾಡಿದ್ದು,ಹೆಜಲ್ ಕಿಚ್  ಯುವಿ ಹಾಲಿಡೇ ಕಳೆಯುತ್ತಿದ್ದಾರೆ. 
 
ಮತ್ತೊಂದೆಡೆ  ಯುವರಾಜ್ ಸಿಂಗ್ ಮದುವೆಯಾದ್ರೆ ಗಿಫ್ಟ್ ಕೊಡಲು ರೆಡಿ ಮಾಡಿದ್ದಾರಂತೆ ಪ್ರೀತಿ ಜಿಂಟಾ. ಅವರ ಮದುವೆ ವಿಷ್ಯ ಕೇಳಿ ನನಗೆ ಸಂತೋಷವಾಗಿದೆ, ನಮ್ಮಿಬ್ಬರ ಫ್ರೆಂಡ್‌ಶಿಪ್ ಚೆನ್ನಾಗಿದೆ. ಯುವರಾಜ್ ಸಿಂಗ್ ನಮ್ಮ ತಂಡದಲ್ಲಿ ಇದ್ದವರು ಎಂದು ಈ ಹಿಂದೆ ಹೇಳಿದ್ದಳು ಡಿಂಪಲ್ ಗರ್ಲ್. 
 
ಕಳೆದ ವರ್ಷ ಯುವರಾಜ್ ಸಿಂಗ್ ಬಾಲಿವುಡ್ ನಟಿ ಹೆಜಲ್ ಕಿಚ್ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಶೀಫ್ರದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ. ನಟಿ ಪ್ರೀತಿ ಜಿಂಟಾ ಕಳೆದ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಹಿಂದೆ ಯುವರಾಜ್ ಸಿಂಗ್ ಹಾಗೂ ಪ್ರೀತಿ ಜಿಂಟಾ ಮಧ್ಯೆ ಅಫೇರ್ ಬಗ್ಗೆ ಹೇಳಲಾಗ್ತಿತ್ತು. ಆದರೆ ತಮ್ಮ ಮಧ್ಯೆ ಇರುವ ರಿಲೆಷಿನ್‌ಶಿಪ್ ಬಗ್ಗೆ ಯಾವತ್ತು ಬಾಯಿ ಬಿಟ್ಟಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿನಯ ಸರಸ್ವತಿ ಬಿ ಸರೋಜಾದೇವಿಗೆ ಇಂದು ಅಂತಿಮ ಕ್ರಿಯೆ

ರಾಜ್‌ಕುಮಾರ್‌, ಪುನೀತ್ ಹಾದಿಯಲ್ಲೇ ನಡೆದ ಸರೋಜಾ ದೇವಿ, ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ

ವಿವಾಹದ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಕಪ್ಪು ಸುಂದರಿ ಸ್ಯಾನ್ ರೆಚಲ್‌, ಸಾವಿನ ಸುತ್ತಾ ಹಲವು ಅನುಮಾನ

ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

ಮುಂದಿನ ಸುದ್ದಿ
Show comments