Webdunia - Bharat's app for daily news and videos

Install App

ಪತಿ ಜಯ್ ಮೆಹ್ತಾ ಅಂದ್ರೆ 'ಟೈಮ್ ಪಾಸ್' ಎಂದ ನಟಿ ಜೂಹಿ ಚಾವ್ಲಾ

Webdunia
ಗುರುವಾರ, 28 ಏಪ್ರಿಲ್ 2016 (17:59 IST)
ನಟಿ ಜೂಹಿ ಚಾವ್ಲಾಗೆ ಅವರ ಪತಿ ಜಯ್ ಮೆಹ್ತಾ ಅಂದ್ರೆ 'ಟೈಮ್ ಪಾಸ್' ಇದ್ದಂತೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಜೂಹಿ, ನಿಮ್ಮ ಪತಿ ಬಗ್ಗೆ ವಿವರಿಸಿ ಎಂದು ಕೇಳಲಾದ ಪ್ರಶ್ನಗೆ, ಜೂಹಿ ಮೆಲ್ಲನೆ ನಗುತ್ತಾ ಹೇಳಿದ್ರಂತೆ 'ಟೈಮ್ ಪಾಸ್' ಇದ್ದಂತೆ ಎಂದು.. 
 
ಇನ್ನೂ ಜೂಹಿ ಜಯ್ ಮೆಹ್ತಾರನ್ನು ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಜಾನವಿ ಮೆಹ್ತಾ ಹಾಗೂ ಅಜ್ರುನ್ ಮೇಹ್ತಾ ಎಂದು.
 
ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದ ಜೂಹಿ ಚಾವ್ಲಾ, ಹಲವು ನಟರ ಜತೆ ನಟಿಸಿದ್ದ ಚಿತ್ರಗಳ ಲಿಸ್ಟ್‌ನಲ್ಲಿ ಎಸ್‌ಆರ್‌ಕೆ ಜತೆಗೆ ನಟಿಸಿದ್ದು ಟಾಪ್ ಸ್ಥಾನದಲ್ಲಿಟ್ಟಿದ್ದಾರಂತೆ. ಅದು ಅಷ್ಟರ ಮಟ್ಟಿಗೆ ಅವರ ಫೇವರಿಟ್ ಲಿಸ್ಟ್ ನಲ್ಲಿದೆಯಂತೆ. 
 
ಅಂದಹಾಗೆ ನಿಮಗೆ ಯಾರ ಜತೆ ನಟಿಸಿದ್ದು ಹೆಚ್ಚು ಖುಷಿ ತಂದಿದೆ ಎಂದು ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ, ಜೂಹಿ ಹೇಳಿದ್ರಂತೆ ಅಮಿರ್ ಖಾನ್ ಹಾಗೂ ಶಾರೂಖ್ ಖಾನ್ ಹೆಸರನ್ನು. 
 
ಜೂಹಿ ಚಾವ್ಲಾ ಕಯಾಮತ್ ಸೇ ಕಯಾಮತ್ , ಲವ್ ಲವ್ ಲವ್, ತುಮ್ ಮೇರೇ ಹೋ, ಹಮ್ ಹೇ ರಾಹಿ ಪ್ಯಾರ್ ಕೇ, ಇಶ್ಕ್ ಚಿತ್ರಗಲ್ಲಿ ನಟಿಸಿದ್ದು ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ ಜೂಹಿ ಚಾವ್ಲಾ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments