Webdunia - Bharat's app for daily news and videos

Install App

ಫೊಟೋ ತೆಗೆದಿದ್ದಕ್ಕೆ ಗದ್ದಲ ಮಾಡಿದ ಜಯಾ ಬಚ್ಚನ್

Webdunia
ಬುಧವಾರ, 17 ಆಗಸ್ಟ್ 2016 (16:45 IST)
68 ವರ್ಷದ ನಟಿ, ರಾಜಕಾರಣಿ ಜಯಾ ಬಚ್ಚನ್ ಸಾರ್ವಜನಿಕರೊಬ್ಬರು ತೆಗೆದ ಫೊಟೋಕ್ಕಾಗಿ ಗದ್ದಲ ಮಾಡಿದ್ದಾರೆ. ಮಹಿಳೆಯೊಬ್ಬರು ಫೊಟೋ ತೆಗೆದಿರುವುದಕ್ಕೆ ಸಿಖಾಪಟ್ಟೆ ಜಯಾ ಬಚ್ಚನ್ ಬೈಯ್ದಿರುವ ಘಟನೆ ನಡೆದಿದೆ. 

ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಈ ವೇಳೆ ಸಾರ್ವಜನಿಕರೊಬ್ಬರು ತೆಗೆದ ಫೊಟೋಕ್ಕಾಗಿ ಜಗಳವಾಡಿದ್ದಾರೆ. 'ಫೊಟೋ ತೆಗೆಯುವುದನ್ನು ನಿಲ್ಲಿಸು, ನನಗೆ ಇಷ್ಟವಿಲ್ಲ, ನಿನ್ನ ಹತ್ತಿರ ಬೇಸಿಕ್ ಮ್ಯಾನರ್ಸ್ ಇಲ್ಲವಾ? ಎಂದು ಜಯಾ ಬಚ್ಚನ್ ಗುಡುಗಿದ್ದಾರೆ.

ನಿನ್ನ ಹತ್ತಿರ ಮೂಬೈಲ್ ಹಾಗೂ ಕ್ಯಾಮರಾ ಇದೆ ಎಂದ ಮಾತ್ರಕ್ಕೆ ಯಾರನ್ನು  ಅನುಮತಿ ಪಡೆಯದೇ ನೀನು ಫೊಟೋ ತೆಗೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇಂಥ ಅಭ್ಯಾಸಗಳು ಪೋಷಕರು ತಮ್ಮ ಮಕ್ಕಳಿಗೆ ಕಲಿಸಬಾರದು ಎಂದು ಇದೇ ವೇಳೆ ತಿಳಿಸಿದರು.
 
'ನನಗೆ ಇದು ತುಂಬಾ ಕಿರಿ ಕಿರಿ ಉಂಟು ಮಾಡಿದೆ'. 'ನನಗೆ ಇದನ್ನು ಹೇಳಲು ಸ್ವಾತಂತ್ರ್ಯವಿದೆ'. 'ನಾನು ಅಶಿಸ್ತನ್ನು ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹಿರಂಗವಾಗಿ ಕಾರಿನಲ್ಲಿ ಸುತ್ತಾಡಿದ ರಶ್ಮಿಕಾ ಮಂದಣ್ಣ–ವಿಜಯ್‌ ದೇವರಗೊಂಡ:ಗುಸುಗುಸು ಸುದ್ದಿಗೆ ಬ್ರೇಕ್‌

ಅಡ್ವಾನ್ಸ್‌ ಪಡೆದು ಶೂಟಿಂಗ್‌ಗೆ ಸತಾಯಿಸಿದ ಆರೋಪ: ನಟಿ ರಚಿತಾ ರಾಮ್‌ ವಿರುದ್ಧ ಫಿಲ್ಮ್‌ ಚೇಂಬರ್‌ಗೆ ದೂರು

ದರ್ಶನ್ ಟೆಂಪನ್ ರನ್: ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ವಿಶೇಷ ಪೂಜೆ ಸಲ್ಲಿಕೆ

ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

ಥಗ್ ಲೈಫ್ ಸಿನಿಮಾ ಬಿಡುಗಡೆಗೆ ವಿತರಕರ ಹಿಂದೇಟು: ರಿಲೀಸ್ ಆದ್ರೂ ನೋಡ್ಬೇಡಿ ಎಂದ ನಟರು

ಮುಂದಿನ ಸುದ್ದಿ
Show comments