Webdunia - Bharat's app for daily news and videos

Install App

ವೈರಲ್ ಆಯ್ತು ’ಬಿಗ್ ಬಾಸ್’ ಸ್ಪರ್ಧಿಯ ಪ್ರಣಯ ದೃಶ್ಯ

Webdunia
ಶುಕ್ರವಾರ, 2 ಡಿಸೆಂಬರ್ 2016 (11:30 IST)
ಈ ಸುರಸುಂದರಾಂಗ ಹುಟ್ಟಿದ್ದು ಭಾರತದಲ್ಲಾದರೂ ಮೂಲ ಭಾರತೀಯನಲ್ಲ. ನೋಡಕ್ಕೆ ಚಾಕೋಲೇಟ್ ಹೀರೋ. ಫಿಟ್ನೆಸ್ಸು, ಬಾಡಿ ಮೇಂಟೇನೆನ್ಸು ಎಲ್ಲದರಲ್ಲೂ ಪರ್ಫೆಕ್ಟು. ಹಿಂದಿಯ ಬಿಗ್ ಬಾಸ್ ಸೀಸನ್ 10ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ. ಹೆಸರು ಜಾಸನ್ ಶಾಹ್, ಬ್ರಿಟೀಶ್ ರೂಪದರ್ಶಿ.

ಬಾಲಿವುಡ್‍ನ ರಾಹುಲ್ ದೇವ್ ಮತ್ತು ಗೌರವ್ ಚೋಪ್ರಾ ಅವರಿಗೂ ತನ್ನ ಫಿಟ್ನೆಸ್ ಮೂಲಕ ಟಾಂಗ್ ಕೊಡುತ್ತಿರುವ ಜಾಸನ್, ಫಿತೂರ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದ. ಕತ್ರಿನಾ ಕೈಫ್ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ ಮಕಾಡೆ ಮಲಗಿದ್ದು ಬೇರೆ ಮಾತು ಬಿಡಿ. 
 
ಇದೀಗ ಅಸಲಿ ವಿಷಯಕ್ಕೆ ಬಂದ್ರೆ, ಈ ಹ್ಯಾಂಡ್ಸಮ್ ಹುಡುಗ ಬ್ರೆಜಿಲ್‍ನ ರೂಪದರ್ಶಿ ದನಿಯಾಲಾ ಜೊತೆ ಡೇಟಿಂಗ್ ಮಾಡ್ತಿದ್ದಾನೆ. ಇಬ್ಬರೂ ಪ್ರಣಯಪಕ್ಷಿಗಳು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಇವರ ಪ್ರಣಯ ಬೆಡ್‌ರೂಮಿಗಷ್ಟೇ ಸೀಮಿತವಾಗಿದ್ದರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. 
 
ಇವರಿಬ್ಬರೂ ಒಬ್ಬರನ್ನೊಬ್ಬರು ಮುದ್ದಾಡುತ್ತಿರುವ ಪ್ರಣಯ ದೃಶ್ಯ ಈಗ ಲೀಕ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಸ್ವತಃ ಜಾಸನ್ ಈ ಚಿತ್ರಗಳನ್ನು ಲೀಕ್ ಮಾಡಿರುವುದು. ಇನ್‌ಸ್ಟಾಗ್ರಾಮಲ್ಲಿ ಕೆಲವೊಂದು ನಗ್ನ ದೃಶ್ಯಗಳನ್ನೂ ಶೇರ್ ಮಾಡಿಕೊಂಡಿದ್ದಾನೆ ಪುಣ್ಯಾತ್ಮ. ಪ್ರಚಾರಕ್ಕಾಗಿ ಏನ್ ಮಾಡಕ್ಕೂ ಹೇಸಲ್ಲ ಇವರು. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ಮುಂದಿನ ಸುದ್ದಿ