Webdunia - Bharat's app for daily news and videos

Install App

ಜಾಗ್ವಾರ್ ಐಟಂ ಧಮಾಕ

Webdunia
ಶನಿವಾರ, 27 ಆಗಸ್ಟ್ 2016 (09:26 IST)
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವ್ರ ಪುತ್ರ ನಿಖಿಲ್ ಗೌಡರ ಅಭಿನಯದ ಜಾಗ್ವಾರ್ ಸದ್ಯಕ್ಕೆ ಕುತೂಹಲದ ಕಣಜ. ಪ್ರತಿದಿನ ಒಂದಿಲ್ಲ ಒಂದು ಸುದ್ದಿಯಲ್ಲಿರುತ್ತೆ. ಇಲ್ಲಿವರೆಗೂ ಶೂಟಿಂಗ್, ಟ್ರೈಲರ್ ಮತ್ತು ಆಡಿಯೋ ರೈಟ್ಸ್ ಮೂಲಕ ಸುದ್ದಿಯಲ್ಲಿದ್ದ ಚಿತ್ರ ಈಗ ಮತ್ತೊಂದು ಹೊಸ ಸುದ್ದಿಯನ್ನ ಹೊರಗೆ ಹಾಕಿದೆ.


ನಿಖಿಲ್ ಗೌಡರ ಜಾಗ್ವಾರ್ ಕಾರನ್ನ ಈಗ ನಟಿ ಶೃತಿ ಹಾಸನ್ ಹತ್ತಿದ್ದಾರೆ. ಇಲ್ಲಿವರೆಗೂ ಶೃತಿ ಹಾಸನ್ ಐಟಂ ಸಾಂಗ್ ನಿಂದ ಸಾಕಷ್ಟು ದೂರ ಉಳಿದಿದ್ರು. ಆದ್ರೀಗ ಜಾಗ್ವಾರ್ ಚಿತ್ರದ ಐಟಂ ಸಾಂಗ್ ನಲ್ಲಿ ಶೃತಿ ಮೈಚಳ್ಳಿ ಬಿಟ್ಟು ಕುಣಿದಿದ್ದಾರಂತೆ. ಶೃತಿ ಹಾಸನ್ ಮಹೇಶ್ ಬಾಬು ಅಭಿನಯದ  ತೆಲುಗಿನ ಆಗಡು ಚಿತ್ರದಲ್ಲಿ ಐಟಂ ಸಾಂಗ್ ಹೆಜ್ಜೆ ಹಾಕಿದ್ರು. ಅದರ ನಂತ್ರ ಜಾಗ್ವಾರ್ ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯೋ ಹಾಗೆ ಸೊಂಟ ಬಳುಕಿಸಿದ್ದಾರೆ.

 ಜಾಗ್ವಾರ್ ಸಿನಿಮಾವನ್ನ ರಾಜಮೌಳಿ ಶಿಷ್ಯ ಮಹಾದೇವ್ ನಿರ್ದೇಶನ ಮಾಡ್ತಿದ್ದಾರೆ. ತೆಲುಗು ಮತ್ತು ಕನ್ನಡ ಎರಡು ಅವತರಣಿಕೆಯಲ್ಲಿ ಬಿಡುಗಡೆಯಾಗ್ತಿದೆ. ಹೀಗಾಗಿ ತೆಲುಗು ಅಭಿಮಾನಿಗಳನ್ನ ಆಕರ್ಷಿಸೋದಕ್ಕೆ ಶೃತಿ ಹಾಸನ್ ರಿಂದ್ ಸ್ಟೆಪ್ಸ್ ಹಾಕಿಸಿದ್ದಾರೆ. ಇನ್ನು ಜಾಗ್ವಾರ್ ಚಿತ್ರದಲ್ಲಿ ದೊಡ್ಡ ತಾರಾಬಳಗದ ತಂಡವೇ ಇದೆ. ಒಟ್ನಲ್ಲಿ ಸಿನಿಮಾ ಬಿಡುಗಡೆಗೂ ಮೊದಲು ಸಾಕಷ್ಟು ಕುತೂಹಲವನ್ನ ಹುಟ್ಟಿಸುತ್ತಿರೋದು ಮಾತ್ರ ಸತ್ಯ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments