Webdunia - Bharat's app for daily news and videos

Install App

ಇಶ್ಕ್ ವಿಶ್ಕ್ 3 ಈಡಿಯೇಟ್ಸ್ ಚಿತ್ರ ಹೇಳಿಕೊಡಲಿದೆ ಕಾಲೇಜ್ ರೋಮ್ಯಾನ್ಸ್

Webdunia
ಮಂಗಳವಾರ, 10 ಮೇ 2016 (14:03 IST)
ಕಾಲೇಜು ರೋಮ್ಯಾನ್ಸ್  ಆಧಾರಿತ ಹಲವು ಚಿತ್ರಗಳು ಅದೆಷ್ಟೋ ಬಂದು ಹೋಗಿವೆ. ಸದ್ಯ ಕಾಲೇಜು ರೋಮ್ಯಾನ್ಸ್ ಹೇಳಿಕೊಡಲು ಬರ್ತಿದೆ ಇಶ್ಕ್ ವಿಶ್ಕ್ 3 ಈಡಿಯೇಟ್ಸ್ ಚಿತ್ರ, ಅಂದಹಾಗೆ ಚಿತ್ರ ಇಬ್ಬರು ಚೈಲ್ಡ್‌ಹುಡ್ ಸ್ನೇಹಿತರು ಕುರಿತು ಬಿಂಬಿಸುತ್ತದೆ.

ಅದಲ್ಲದೇ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಸಕ್ಸಸ್ ಕಾಣಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಬೃತಾ ರಾವ್ ಹಾಗೂ ಶಾಹಿದ್ ಕಪೂರ್  ನಟಿಸಿದ್ದಾರೆ. ಈ ಹಿಂದೆ ಕೂಡ ಮೈ ಹೂಂ ನಾ ಚಿತ್ರ ಕೂಡ ಕಾಲೇಜು ದಿನಗಳಲ್ಲಾಗುವ ಪ್ರೀತಿ-ಪ್ರೇಮದ ಬಗ್ಗೆ ತೋರಿಸಲಾಗಿತ್ತು... ಆ ಚಿತ್ರದಲ್ಲಿ ಅಬೃತಾ ರಾವ್ ಹಾಗೂ ಸಲ್ಮಾನ್ ಖಾನ್, ಸುಷ್ಮೀತಾ ಸೇನ್ ಮಿಂಚಿದ್ದರು. 
 
ಸೂಪರ್ ಸ್ಟಾರ್ ಶಾರೂಖ್ ಹಾಗೂ ಸುಷ್ಮೀತಾ ಸೇನ್ 'ಮೈ ಹೂಂ ನಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ಮೈ ಹೂಂ ನಾ ಚಿತ್ರದಲ್ಲಿ ಸುಷ್ಮೀತಾ ಸೇನ್ ಹಾಟ್ ಟೀಚರ್ ಪಾತ್ರದಲ್ಲಿ ಮಿಂಚಿದ್ದರು. ಕಾಲೇಜು ಯುವಕರಿಗೆ ಈ ಚಿತ್ರ ಸಾಕಷ್ಟು ಕಿಚ್ಚು ಹಚ್ಚಿತ್ತು.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮುಂದಿನ ಸುದ್ದಿ
Show comments