Webdunia - Bharat's app for daily news and videos

Install App

ತೆಲಗು ನಟ ನಾಗ ಚೈತನ್ಯ ಜತೆಗೆ ಸಮಂತಾ ಡೇಟಿಂಗ್?

Webdunia
ಗುರುವಾರ, 26 ಮೇ 2016 (11:03 IST)
ಇತ್ತೀಚೆಗೆ ಸಮಂತಾ ಮದುವೆ ಕುರಿತು ಸಾಕಷ್ಟು ವದಂತಿಗಳು ಹರಡಿದ್ದವು. ಈ ಮಧ್ಯೆ ಸಮಂತಾ ತಾವು ಶೀಘ್ರದಲ್ಲೇ ಬಾಯ್‌ಫ್ರೆಂಡ್ ಜತೆಗೆ ಮದುವೆಯಾಗ್ತೀನಿ ಅಂತ ಹೇಳಿದ್ದರು. ಆದರೆ ಅವರು ಯಾರ ಜತೆಗೆ ಮದುವೆಯಾಗ್ತಾರೆ ಎಂಬುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು. ಕಡೆಗೂ ಈ ಮಾಹಿತಿ ಹೊರ ಬಿದಿದ್ದೆ. ಸಮಂತಾ ಡೇಟಿಂಗ್ ನಡೆಸುತ್ತಿರುವುದು ಅದು ಬೇರೆ ಯಾರು ಅಲ್ಲ.. ಖ್ಯಾತ ತೆಲಗು ಸೂಪರ್ ಸ್ಟಾರ ನಾಗಾರ್ಜುನ ಪುತ್ರ ನಾಗ ಚೈತನ್ಯ ಜತೆಗೆ..!

ಮೂಲಗಳ ಪ್ರಕಾರ ಸಮಂತಾ ನಾಗ ಚೈತನ್ಯ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಇನ್ನೂ ಆಶ್ಚರ್ಯ ಅಂದ್ರೆ ಸಮಂತಾ ಡ್ರಿಮ್ ಬಾಯ್ ಯಾರು ಅಂತ ಅವರ ಅಭಿಮಾನಿಗಳು ಕೂತುಹಲದಲ್ಲಿದ್ದರು.
 
ಅಲ್ಲದೇ ಈ ಹಿಂದೆ ಸಮಂತಾ ಇಂಡಸ್ಟ್ರೀಯಲ್ಲಿ ತಮಗೊಬ್ಬ ಬೆಸ್ಟ್ ಫ್ರೆಂಡ್ ಇದ್ದಾರೆ ಅಂತ ಕೂಡ ಹೇಳಿದ್ದರು.
ಇತ್ತೀಚೆಗೆ ನಾಗ ಚೈತನ್ಯ ಹಾಗೂ ಸಮಂತಾ ಬೆಂಗಳೂರಿಗೆ 'ಯೂ ಟರ್ನ್' ಚಿತ್ರ ನೋಡಲು ಜತೆ ಜತೆಯಾಗಿ ಬಂದಿದ್ದಾರೆ.
 
ಹಾಗಾಗಿ ಸಮಂತಾ ಡೇಟಿಂಗ್ ನಡೆಸುತ್ತಿರುವುದು ಬೇರೆ ಯಾರು ಅಲ್ಲ ಅದು ನಾಗ ಚೈತನ್ಯ ಜತೆಗೆ ಎನ್ನಲಾಗುತ್ತಿದೆ. ಅಲ್ಲದೇ ಬಹುದಿನಗಳಿಂದ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ರಹಸ್ಯವಾಗಿ ಇಟ್ಟಿದ್ದರು ಸಮಂತಾ.
 
ಇನ್ನೂ ಸಮಂತಾ ಟ್ವಿಟರ್‌ನಲ್ಲಿ ಮದುವೆಯಾಗುವ ಪ್ಲ್ಯಾನ್ ಬಗ್ಗೆ ಹೇಳಿಕೊಂಡಿದ್ದರು.. ' ನನ್ನ ಬಾಯ್‌ಫ್ರೆಂಡ್ ಗುಡ್ ಕುಕ್ ಮಾಡ್ತಾರೆ.. ನಾನ್ -ವೆಜೆಟೇರಿಯನ್ ಅಡುಗೆ ಚೆನ್ನಾಗಿ ಮಾಡ್ತಾರೆ' ಎಂದು ಹೇಳಿಕೊಂಡಿದ್ದರು. 
 
ಹಾಗೇ ಸಮಂತಾ ಕೆಲ ದಿನಗಳ ಹಿಂದೆ ಸಿದ್ದಾರ್ಥ ಜತೆ ಕಾಣಿಸಿಕೊಂಡಿದ್ದರು. ಅದರಲ್ಲೂ ಆಂಧ್ರಪ್ರದೇಶದ ಕಾಳಹಸ್ತಿ ದೇವಸ್ಥಾನಕ್ಕೆ ಸಿದ್ದಾರ್ಥ ಜತೆ ಭೇಟಿ ನೀಡಿ ದೊಡ್ಡ ಸುದ್ದಿ ಮಾಡಿದ್ದರು..
 
ಒಟ್ಟಿನಲ್ಲಿ ಏನೇ ಇರಲಿ ಸಮಂತಾ ಯಾರನ್ನು ಮದುವೆಯಾಗ್ತಾರೆ? ಎಂಬುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ.. ಈ ಬಗ್ಗೆ ಸಮಂತಾ ಏನಂತಾರೆ ಎಂಬುದನ್ನು ಕಾದು ನೋಡ್ಬೇಕು ಅಷ್ಟೇ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

Sonu Nigam: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸಿದರೆ ಸುಮ್ಮನಿರಬೇಕೇ: ಕನ್ನಡ ವಿವಾದಕ್ಕೆ ಸೋನು ನಿಗಂ ಉತ್ತರ

ಮುಂದಿನ ಸುದ್ದಿ
Show comments