Webdunia - Bharat's app for daily news and videos

Install App

ಹಾಲಿವುಡ್ ಚಿತ್ರವನ್ನೇ ಹೋಲುವ 'ಫೋಬಿಯಾ'

Webdunia
ಗುರುವಾರ, 26 ಮೇ 2016 (19:09 IST)
ರಾಧಿಕಾ ಆಪ್ಟೆ ಅಭಿನಯದ ಫೋಬಿಯಾ ಬಿಡುಗಡೆಯ ಮುನ್ನವೇ ಸಾಕಷ್ಟು ಸುದ್ದಿ ಮಾಡ್ತಿದೆ. ಮೊನ್ನೆ ಚಿತ್ರ ಊರ್ಮಿಳಾ ಮಾಂತೊಡ್ಕರ್ ಅಭಿನಯದ ಕೌನ್ ಚಿತ್ರವನ್ನೇ ಹೋಲುವಂತಿದೆ ಎಂದು ಹೇಳಲಾಗ್ತಿತ್ತು. ಈಗ ಹಾಲಿವುಡ್‌ನ ಚಿತ್ರಕ್ಕೂ ಹೋಲಿಸಲಾಗ್ತಿದೆ. ರಾಧಿಕಾ ಆಪ್ಟೆ ಈ ಚಿತ್ರದಲ್ಲಿ ವಿಭಿನ್ನವಾಗಿ ನಟನೆ ಮಾಡಿದ್ದಾರೆ.
ಹಾಲಿವುಡ್‌ನ 2015ರಲ್ಲಿ ತೆರೆಕಂಡ ಹಾಲಿವುಡ್ ನಟಿ Beth Riesgraf ಅಭಿನಯದಲ್ಲಿ ಮೂಡಿ ಬಂದಿದ್ದ  ಚಿತ್ರದ ಹಾಗೇ ಫೋಬಿಯಾ ಚಿತ್ರ ನಿರ್ಮಾಣಗೊಂಡಿದೆ. ಆಗ್ರೋ ಫೋಬಿಯಾದ ಪರಿಣಾಮದ ಕುರಿತು ಹಾಲಿವುಡ್ ‌ಚಿತ್ರದಲ್ಲಿ ತೋರಿಸಲಾಗಿತ್ತು. ಅದೇ ರೀತಿ ಬಾಲಿವುಡ್‌ನಲ್ಲೂ ಫೋಬಿಯಾ ಅದೇ ರೀತಿ ಮೂಡಿ ಬಂದಿದೆ. 
 
ಫೋಬಿಯಾ ಚಿತ್ರ ಮುಖ್ಯ ಭೂಮಿಕೆಯಲ್ಲಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಪೋಸ್ಟರ್ ನಿಜಕ್ಕೂ ಭಯ ಮೂಡಿಸುತ್ತೆ. ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. ಈ ಪೋಸ್ಟರ್‌‌ನಲ್ಲಿ ರಾಧಿಕಾ ಆಪ್ಟೆ ಮೂರು ಆಯಾಮದ ಚಿತ್ರಗಳು ನಿಜಕ್ಕೂ ಫೋಬಿಯಾವನ್ನು ನೆನಪಿಸುತ್ತವೆ. 
 
ಅಂದಹಾಗೆ ಫೋಬಿಯಾ ಚಿತ್ರ ಮೇ 27ರಂದು ರಿಲೀಸ್ ಆಗುತ್ತಿದೆ. ಇದೊಂದು ಕಮರ್ಷಿಯಲ್ ಚಿತ್ರ.ಈ ಚಿತ್ರದಲ್ಲಿ ರಾಧಿಕಾ ಫೋಬಿಯಾಕ್ಕೊಳಗಾದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments