Webdunia - Bharat's app for daily news and videos

Install App

ದಬ್ಬಾಂಗ್ -3 ಚಿತ್ರದಲ್ಲಿ ಅಭಿನಯಿಸುತ್ತಿರುವ ಪರಿಣಿತಿ ಛೋಪ್ರಾ?

Webdunia
ಮಂಗಳವಾರ, 19 ಜುಲೈ 2016 (13:10 IST)
ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಮುಂಬರುವ ಚಿತ್ರ ದಬ್ಬಾಂಗ್ -3 ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಪರಿಣಿತಿ ಛೋಪ್ರಾ ಸಲ್ಮಾನ್ ಜತೆಗೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ದಬ್ಬಾಂಗ್ -3 ಚಿತ್ರದಲ್ಲಿ ಫಿಮೇಲ್ ಲೀಡ್‌ ಪಾತ್ರದಲ್ಲಿ ಪರಿಣಿತಿ ಮಿಂಚಲಿದ್ದಾಳೆ ಎಂದು ವದಂತಿ ಹರಡಿದೆ. ಆದ್ರೆ ಇದುವರೆಗೂ ಯಾವುದೇ ಫೈನಲ್ ಆಗಿಲ್ಲ. 

ಈ ಚಿತ್ರವನ್ನು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ದಬ್ಬಾಂಗ್ -3 ಚಿತ್ರದಲ್ಲಿ ಈ ಹಿಂದೆ ದಬ್ಬಾಂಗ್ ಚಿತ್ರದಲ್ಲಿ ನಟಿಸಿದ್ದ ಸೋನಾಕ್ಷಿ ಪಾತ್ರದಲ್ಲಿ ಪರಿಣಿತಿ ಬರಲಿದ್ದಾಳಂತೆ. ಇದಕ್ಕಾಗಿ ಪರಿಣಿತಿ ಛೋಪ್ರಾಳನ್ನು ಚಿತ್ರಕ್ಕಾಗಿ ಸಂಪರ್ಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 
 
ಸೋನಾಕ್ಷಿ ಸಿನ್ಹಾ ಬೇರೆ ಚಿತ್ರಗಳಲ್ಲಿ ಬ್ಯೂಸಿ ಇದ್ದಾಳೆ. ಆದ್ದರಿಂದ ಆಕೆಯ ಜತೆಗೆ ಸಲ್ಮಾನ್ ನಟಿಸುತ್ತಿಲ್ಲ. ಆದ್ದರಿಂದ ಚಿತ್ರ ತಂಡ ಬೇರೆ ನಟಿಯ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದುವರೆಗೂ ನಟಿ ಯಾರು ಎಂಬುದಕ್ಕೆ ಫೈನಲ್ ಆಗಿಲ್ಲ.
 
ಇನ್ನೂ ಮೊನ್ನೆ ಸಲ್ಮಾನ್ ಖಾನ್ ಹಾಗೂ ಪರಿಣಿತಿ ಇಬ್ಬರು ರೆಸ್ಟೌರೆಂಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಸಾನಿಯಾ ಮಿರ್ಜಾ ಆಟೋಬಯಾಗ್ರಫಿ ಕಾರ್ಯಕ್ರಮದಲ್ಲಿ ಜತೆಯಾಗಿ ಕಂಡು ಬಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

Indian Idol 12 winner ಪವನ್‌ದೀಪ್ ರಾಜನ್ ಸ್ಥಿತಿ ನೋಡಕ್ಕಾಗಲ್ಲ

Sonu Nigam: ಸೋನು ನಿಗಂ ವಿವಾದ ಇಫೆಕ್ಟ್: ಇನ್ನು ಕನ್ನಡ ಹಾಡು ಕೇಳಿದ್ರೆ ಗಾಯಕರು ತಕ್ಷಣವೇ ಹಾಡಬೇಕು

Sonu Nigam: ನನ್ನ ಈ ವಯಸ್ಸಿನಲ್ಲಿ ನನ್ನ ಮಗನ ವಯಸ್ಸಿನವನು ಬೆದರಿಸಿದರೆ ಸುಮ್ಮನಿರಬೇಕೇ: ಕನ್ನಡ ವಿವಾದಕ್ಕೆ ಸೋನು ನಿಗಂ ಉತ್ತರ

ಮುಂದಿನ ಸುದ್ದಿ
Show comments