Webdunia - Bharat's app for daily news and videos

Install App

ಭಾರತೀಯ ಚಿತ್ರಗಳೆಂದರೆ ಕೇವಲ ಬಾಲಿವುಡ್ ಚಿತ್ರಗಳಲ್ಲ:ಶಾರೂಖ್ ಖಾನ್

Webdunia
ಸೋಮವಾರ, 13 ಏಪ್ರಿಲ್ 2015 (11:02 IST)
ಸಾಮಾನ್ಯವಾಗಿ ಭಾರತೀಯ ಚಲನ ಚಿತ್ರಗಳನ್ನು ಗುರುತಿಸುವುದು ಬಾಲಿವುಡ್ ಚಿತ್ರಗಳ ಮೂಲಕ. ಆದರೆ ಭಾರತೀಯ ಸಿನಿಮಾಗಳೆಂದರೆ ಕೇವಲ ಬಾಲಿವುಡ್ ಚಿತ್ರಗಳು ಮಾತ್ರವಲ್ಲ ಎಂದು ಬಾಲಿವುಡ್‌ನ ಪ್ರಸಿದ್ಧ ಚಿತ್ರ ನಟ ಶಾರೂಖ್ ಖಾನ್ ಹೇಳಿದ್ದಾರೆ.

ಸಂಜೆ ಆರು ಹಾಗು ಒಂಭತ್ತರ ಶೋವನ್ನು ಮರಾಠಿ ಚಿತ್ರಗಳನ್ನು ತಪ್ಪದೆ ಮಹಾರಾಷ್ಟ್ರದಲ್ಲಿರುವ ಮಲ್ಟಿಫ್ಲೆಕ್ಸ್ ನಲ್ಲಿ ಪ್ರದರ್ಶಿಸಬೇಕು ಎನ್ನುವ ಬಗ್ಗೆ ತಮಗೆ ಸಂಪೂರ್ಣವಾದ ಸಮ್ಮತಿ ಇದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದ್ದಾರೆ  ಶಾರೂಖ್.   
 
ಸ್ಥಳೀಯ ಭಾಷೆಗಳ ಸಿನಿಮಾಗಳಿಗೆ ಅವಕಾಶ ನೀಡುವುದು ಮಾತ್ರವಲ್ಲ ಅದಕ್ಕೆ ಪ್ರೋತ್ಸಾಹ ನೀಡಬೇಕು. ಕಳೆದ 25 ವರ್ಷಗಳಿಂದ ನಾನು ಮುಂಬೈನಲ್ಲಿ ಇದ್ದೇನೆ. ಯಾರೇ ಆಗಿರಲಿ ಈ ರಾಜ್ಯದ ವಿರುದ್ಧವಾಗಿ ಮಾತನಾಡಿದರೆ ನನಗದು ಇಷ್ಟವಾಗಲ್ಲ. ಅದೇ ರೀತಿ ನಮ್ಮ ಬೆಂಗಾಲಿ, ಪಂಜಾಬಿ ಸಿನಿಮಾಗಳನ್ನು ಸಹಿತ ಬೆಂಬಲಿಸಬೇಕು ಎಂದು ಹೇಳುತ್ತೇನೆ. ಏಕೆಂದರೆ ಭಾರತೀಯ ಚಿತ್ರಗಳೆಂದರೆ ಕೇವಲ ಬಾಲಿವುಡ್ ಸಿನಿಮಾಗಳು ಮಾತ್ರವಲ್ಲ. ಆರು ಹಾಗೂ ಒಂಭತ್ತು ಗಂಟೆಯ ಸಮಯದಲ್ಲಿ ಮರಾಠಿ ಚಿತ್ರಗಳ ಪ್ರದರ್ಶನ ಮಾಡಬೇಕೆಂದು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ ಎಂದಿದ್ದಾರೆ ಶಾರೂಖ್. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments