Webdunia - Bharat's app for daily news and videos

Install App

ಇಲಿಯಾನಳನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ಯಾಕೆ ?

Webdunia
ಶುಕ್ರವಾರ, 9 ಮೇ 2014 (10:40 IST)
ಈಗಂತೂ ಗೋವಾ ಸುಂದರಿ ಇಲಿಯಾನಳದ್ದೇ ಸುದ್ದಿ. ಬಾಲಿವುಡ್ ಗೆ ಸೇರಿದ ಬಳಿಕ ಆಕೆ ದಿನಕ್ಕೊಂದು ಕಥೆಯ ಆಹಾರ ಆಗುತ್ತಿದ್ದಾಳೆ. ಇಲಿಯಾನಳ ಹೊಸ ಕಥೆ ಅಂದ್ರೆ ಇತ್ತೀಚೆಗೆ ಆಕೆಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣ ಇಷ್ಟೇ ಆಕೆ ನಡೆಸುತ್ತಿದ್ದ ಕಾರನ್ನು ನಿಲ್ಲಿಸಿ ಅವರು ಅದರ ನೇಮ್ ಪ್ಲೇಟನ್ನು ಪರೀಕ್ಷೆ ಮಾಡಿದರಂತೆ, ಆದರೆ ಅದು ಡೂಪ್ಲಿಕೇಟ್ ಅಂತ ಗೊತ್ತಾಯಿತಂತೆ.
 
ಹಾಗೆ ಆದ್ರೆ ಸುಮ್ಮನೆ ಬಿಡ್ತಾರ ಪೊಲೀಸರು? ತಕ್ಷಣ ಆಕೆಯನ್ನು ಎತ್ತಾಕಿಕೊಂಡು ಹೋಗಿ ಪೊಲೀಸ್ ಸ್ಟೇಶನ್ ನಲ್ಲಿ ಬಚ್ಚಿಟ್ಟಿದ್ದಾರೆ. ಆ ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಿ ಬಿಟ್ಟು ಬಿಟ್ಟಿದ್ದಾರೆ. 
 
ಆದರೆ ಒಂದು ಫೇಕ್ ನಂಬರ್ ಕಾರಿನಲ್ಲಿ ಆಕೆ ಯಾಕಾದ್ರೂ ಓಡಾಡುತ್ತಿದ್ದಳೋ  ಎನ್ನುವುದರ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ವರುಣ್ ಧವನ್ ಚಿತ್ರ್ ಮೈ ತೇರ ನಟಿಸಿರುವ ಇಲಿಯಾನ ಆ ಚಿತ್ರದ ಪ್ರಮೋಶನ್ ಗಾಗಿ  ಓಡಾಡುತ್ತಿದ್ದಾಳೆ. ಬರ್ಫಿಯ ಮೂಲಕ ಹೆಸರು ಪಡೆದ ಈ ಚೆಲುವೆ ಈ ರೀತಿ ಅರೆಸ್ಟ್ ಆದ ಕಾರಣ ಮೀಡಿಯಾ ಬಾಯಿಗೆ ಆಹಾರ ಆಗಿದ್ದಾಳೆ. 
 
ಟಾಲಿವುಡ್ ಗೆ ಬೈ ಹೇಳಿ ಈಗ ಬಾಲಿವುಡ್ ನಲ್ಲಿ ನೆಲೆ ಕಾಣಲು ಹೊರಟಿರುವ ಇಲಿಯಾನ ಹೀಗೆ ಅದು ಫೇಕ್  ನಂಬರ್ ಪ್ಲೇಟ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಕಡೆ ಸುದ್ದಿ ಆಗಿದೆ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments