Select Your Language

Notifications

webdunia
webdunia
webdunia
webdunia

ಲೈಫ್‌ ಎಂಜಾಯ್ ಮಾಡ್ತಾಳಂತೆ ಆಲಿಯಾ ಭಟ್

ಲೈಫ್‌ ಎಂಜಾಯ್ ಮಾಡ್ತಾಳಂತೆ ಆಲಿಯಾ ಭಟ್
ಮುಂಬೈ , ಶುಕ್ರವಾರ, 24 ಜೂನ್ 2016 (15:29 IST)
ಬಾಲಿವುಡ್ ಬೆಡಗಿ ಆಲಿಯಾ ಭಟ್ ಬಾಲಿವುಡ್ ಜಗತ್ತಿನಲ್ಲಿ ತಮ್ಮ ಹೆಜ್ಜೆ ಇರಿಸಿದ್ದಾರೆ. ಯಶಸ್ಸಿನ ಪ್ರಭಾವಕ್ಕೆ ಒಳಗಾಗದೇ ತನ್ನ ಪ್ರತಿಯೊಂದು ಚಿತ್ರಗಳಲ್ಲಿ ಉತ್ತಮವಾಗಿ ಮಾಡುತ್ತೇನೆ ಎಂದು ಆಲಿಯಾ ತಿಳಿಸಿದ್ದಾಳೆ.


ಈಗಾಗ್ಲೇ ಉಡ್ತಾ ಪಂಜಾಬ್ ಚಿತ್ರದಲ್ಲಿ ಅಮೋಘವಾಗಿ ಪ್ರದರ್ಶನ ನೀಡಿದ್ದ ಆಲಿಯಾ ಭಟ್, ಇವರು ಅಭಿನಯಕ್ಕಾಗಿ ಬಾಲಿವುಡ್ ದಿಗ್ಗಜರಿಂದ ಪ್ರಶಂಸೆ ವ್ಯಕ್ತವಾಗಿತ್ತು. 23 ವರ್ಷದ ಆಲಿಯಾ ಭಟ್ ನಂ ಗೇಮ್‌ ಬಗ್ಗೆ ಯೋಚಿಸದೇ ಜೀವನವನ್ನು ಎಂಜಾಯ್ ಮಾಡುತ್ತೇನೆ ಎಂದು ಆಲಿಯಾ ತಿಳಿಸಿದ್ದಾಳೆ. 
 
ನನ್ನ ಕೆರಿಯರ್‌ನಲ್ಲಿ ಕಡಿಮೆ ಸಮಯದಲ್ಲೇ ಆಗಿದೆ. ಆದ್ರೆ ನನಗೆ ಈ ಬಗ್ಗೆ ಯಾವುದೇ ಭಯವಿಲ್ಲ. ನಾನು ಮಹಾನ್ ನಟರ ಜತೆಗೆ ಹಾಗೂ ನಿರ್ದೇಶಕರ ಜತೆಗೆ ಕೆಲಸ ಮಾಡಿರುವುದರ ಬಗ್ಗೆ ಅಭಾರಿಯಾಗಿದ್ದೇನೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಶೀಫ್ರದಲ್ಲೇ ನಾಗ ಚೈತನ್ಯ ಸಮಂತಾ ಮದುವೆ ?