Webdunia - Bharat's app for daily news and videos

Install App

ನಾನು ಫಿಲ್ಮ್ ಫೇರ್ ಅವಾರ್ಡ್ ಗಾಗಿ ಸಾಕಷ್ಟು ಹಾರ್ಡ್ ವರ್ಕ್ ಮಾಡುತ್ತೇನೆ- ಸೋನಾಕ್ಷಿ ಸಿನ್ಹಾ

Webdunia
ಗುರುವಾರ, 7 ಜನವರಿ 2016 (11:06 IST)
2011ರಲ್ಲಿ ನಟಿ ಸೋನಾಕ್ಷಿ ಸಿನ್ಹಾ ದಂಬಾಗ್ ಸಿನಿಮಾದಲ್ಲಿನ ತಮ್ಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ಬೆಸ್ಟ್ ಆಕ್ಟ್ರೆಸ್ಟ್ ಅವಾರ್ಡ್ ಪಡೆದಿದ್ದರು. ಅದರ ಬಳಿಕ ಸೋನಾಕ್ಷಿ ತಮ್ಮ 5 ವರ್ಷದ ವೃತ್ತಿ ಬದುಕಿನಲ್ಲಿ ಅನೇಕ ನಟರ ಜೊತೆ ಅಭಿನಯಿಸಿದ್ದಾರೆ. ಆದ್ರೆ ಈಗಲೂ ನಾನು ಮತ್ತೆ ಅವಾರ್ಡ್ ಪಡೆಯೋದಕ್ಕಾಗಿ ತುಂಬಾ ಶ್ರಮ ಪಟ್ಟು ಕೆಲಸ ಮಾಡುತ್ತೇನೆ ಅಂತಾ ಸೋನಾಕ್ಷಿ ಹೇಳಿದ್ದಾರೆ.

 
ಅಂದ್ಹಾಗೆ ಸೋನಾಕ್ಷಿ ಇದುವರೆಗೂ ಸಲ್ಮಾನ್ ಖಾನ್, ಅಜಯ್ ದೇವಗನ್, ಮುಂತಾದ ಉತ್ತಮ ನಟರೊಂದಿಗೆ ಅಭಿನಯಿಸಿದ್ದಾರೆ.ಸನ್ ಆಫ್ ಸರ್ದಾರ್ ರೌಡಿ ರಾಥೋಡ್,ದಂಬಾಗ್-2 ಲೂಟೆರಾ,ಹಾಲಿಡೇ ಮುಂತಾದ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ.ಆದ್ರೂ ಇಂದಿಗೂ ಸೋನಾಕ್ಷಿ ಮತ್ತೆ ಫಿಲ್ಮ್ ಫೇರ್ ಅವಾರ್ಡ್ ಪ್ರಶಸ್ತಿ ಪಡೆಯಲು ತುಂಬಾನೇ ಶ್ರಮ ವಹಿಸಿ ಕೆಲಸ ಮಾಡುತ್ತಾರಂತೆ. ಹೀಗಂಥಾ ಅವರೇ ಹೇಳಿಕೊಂಡಿದ್ದಾರೆ.
 
61 ನೇ ಫಿಲ್ಮ್ ಫೇರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಫಿಲ್ಮ್ ಫೇರ್ ಪ್ರಶಸ್ತಿ ಪಡೆಯಬೇಕೆಂಬ ನನ್ನ ಆಸೆ ಈಡೇರಿದೆ ನಿಜ. ಆದ್ರೂ ಮತ್ತೆ ಆ ಪ್ರಶಸ್ತಿ ಪಡೆಯೋದಕ್ಕಾಗಿ ನಾನು ಸಾಕಷ್ಟು ಶ್ರಮ ಪಡುತ್ತೇನೆ.ನಾನು 2014 ರಲ್ಲಿ ಲೂಟೇರಾ ಸಿನಿಮಾಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ಆಯ್ಕೆಯಾಗಿದ್ದೆ.ಆದ್ರೆ ಪ್ರಶಸ್ತಿ ಸಿಗಲಿಲ್ಲ. ಹಾಗಾಗಿ ನು ಮತ್ತೆ ಉತ್ತಮ ಸಿನಿಮಾ ಮಾಡಬೇಕು.ನಾನು ಇನ್ನಷ್ಟು ಶ್ರಮ ಹಾಕಬೇಕು ಅಂತಾ ಅವರು ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments