Webdunia - Bharat's app for daily news and videos

Install App

ಅಕ್ಕಿ ಅಭಿನಯದ 'ರುಸ್ತುಮ್' ಚಿತ್ರದ ಬಗ್ಗೆ ಹೊಗಳಿದ ಹೃತಿಕ್ ರೋಷನ್

Webdunia
ಶುಕ್ರವಾರ, 1 ಜುಲೈ 2016 (16:33 IST)
ಅಕ್ಕಿ ಅಭಿನಯದ ಮುಂಬರುವ ಚಿತ್ರ 'ರುಸ್ತುಮ್' ಚಿತ್ರಕ್ಕಾಗಿ ಹೃತಿಕ್ ರೋಷನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶುಭಾಷಯ ಅಕ್ಷಯ್ ಕುಮಾರ್ ಎಂದು ಹೃತಿಕ್ ವಿಶ್ ಮಾಡಿದ್ದಾರೆ. ರುಸ್ತುಮ್ ಟ್ರೇಲರ್ ಗುಡ್, ದೇವರು ಆರ್ಶೀವದಿಸಲಿ ಎಂದು ಹೃತಿಕ್ ಬರೆದುಕೊಂಡಿದ್ದಾರೆ. ನಾನಾವತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಚಿತ್ರವು ಬಿಂಬಿಸಲಿದೆ.  


ಸದಾ ವಿಭಿನ್ನ ಪಾತ್ರಗಳನ್ನೆ ಆಯ್ಕೆ ಮಾಡಿಕೊಳ್ಳುವ ಅಕ್ಷಯ್‌ಕುಮಾರ್ ಅವರು, ತಮ್ಮ ಮುಂಬರುವ ಚಿತ್ರದಲ್ಲಿಯೂ ಡಿಫರೆಂಟ್ ಪಾತ್ರದಲ್ಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಅವತಾರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಹೊಸ ಅವತಾರದಲ್ಲಿ ಅಕ್ಕಿ ಚುರುಕಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗಂತೂ ಅಕ್ಷಯ್ ಕುಮಾರ್ ಅವರ ಲುಕ್ ಸಖತ್ ಆಗೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 
 
ಹೌಸ್‌ಫುಲ್-3 ಧಮಾಕಾ ಬಳಿಕ ರುಸ್ತುಮ್ ಚಿತ್ರದ ನ್ಯೂ ಲುಕ್‌ನಲ್ಲಿ ಅಕ್ಕಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಆದ್ರೆ ಮುಂಬರುವ ಚಿತ್ರ ರುಸ್ತುಮ್ ಚಿತ್ರದಲ್ಲಿ ಕಿಲಾಡಿ ಅಕ್ಷಯ್ ಅದ್ಫುತವಾಗಿ ಮೂಡಿ ಬಂದಿದೆ. 
 
ರುಸ್ತುಮ್ ಚಿತ್ರದಲ್ಲಿ ಅಕ್ಷಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಆಫೀಸರ್ ಪಾತ್ರದಲ್ಲಿರುವ ಫೋಟೊವನ್ನ ಶೇರ್ ಮಾಡಿದ್ದಾರೆ. 48 ವರ್ಷದ ಅಕ್ಷಯ್ ಟ್ನಿಟರ್‌ನಲ್ಲಿ ಸಿನಿಮಾದ ತಮ್ಮ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಟ್ವಿಟ್ ಮಾಡಿದ್ದರು. ರುಸ್ತುಮ್ ಚಿತ್ರ ಅಗಸ್ಟ್ 12ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments