Webdunia - Bharat's app for daily news and videos

Install App

ಡ್ರೈವಿಂಗ್ ಲೈಸನ್ಸ್‌ಗಾಗಿ ಕಾಯುತ್ತಿರುವ ನಟಿ ಕಂಗನಾ ರಣಾವತ್

Webdunia
ಮಂಗಳವಾರ, 2 ಆಗಸ್ಟ್ 2016 (17:53 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಡ್ರೈವಿಂಗ್ ಲೈಸನ್ಸ್ ಸೀಗದೆ ವಿಳಂಬವಾಗುತ್ತಿದೆ. ಸೆಲೆಬ್ರಿಟಿ ಆಗಿರೋ ಕಂಗನಾಗೆ ಡ್ರೈವಿಂಗ್ ಲೆಸೈನ್ಸ್ ಬಿಕ್ಕಟ್ಟು ಎದುರಾಗಿದೆ. ಹಲವು ದಿನಗಳಿಂದ ಅವರು ಲೈಸನ್ಸ್ ಪಡೆದುಕೊಳ್ಳಲು ಬ್ಯೂಸಿಯಾಗಿದ್ದಾರಂತೆ. ಇದುವರೆಗೂ ಅವರ ದಾಖಲೆಗಳು ಪೂರ್ಣಗೊಂಡಿಲ್ವಂತೆ.

 
ಈ ಸಂಬಂಧ ಆರ್‌ಟಿಓಗೆ ಪತ್ರ ಬರೆದಿರುವ ಕಂಗನಾ, ಹಿಮಾಚಲ ಪ್ರದೇಶದಲ್ಲಿ ಡ್ರೈವಿಂಗ್ ಲೈಸನ್ಸ್ ಅನ್ನು ಮಹಾರಾಷ್ಟ್ರಕ್ಕೆ ವರ್ಗಾಹಿಸುವಂತೆ ಕೋರಿದ್ದಾರಂತೆ. ಯಾಕೆಂದರೆ ಇದೀಗ ಅವರು ಮುಂಬೈಯಲ್ಲಿ ಸೆಟ್ಲೆ ಆಗಿದ್ದಾರೆ.
 
ಕೆಲ ಮೂಲಗಳ ಪ್ರಕಾರ ದಾಖಲಾತಿಗಳು ಪೂರ್ಣಗೊಂಡಿಲ್ಲ ಆದ್ದರಿಂದ ಕಂಗನಾ ಲೈಸನ್ಸ್ ಕೆಲಸ ಸಹ ಪೂರ್ಣಗೊಂಡಿಲ್ಲ. ಇನ್ನೂಳಿದ ಎರಡು ದಾಖಲೆಗಳು ಕಂಗನಾ ರಣಾವತ್‌ಗೆ ದೊರೆಯಬೇಕು.ಆದ ಕಾರಣ ಲೈಸನ್ಸ್ ಯಾವಾಗ ತಮ್ಮ ಕೈ ಸೇರುತ್ತೋ ಎಂಬ ನಿರೀಕ್ಷೆಯಲ್ಲಿ ಕಂಗನಾ ರಣಾವತ್ ಇದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಾಲ್ ಮೆಹ್ತಾ ತಮ್ಮ ಮುಂಬರುವ ಸಿಮ್ರಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾರ ಈ ಚಿತ್ರದಲ್ಲಿ ವಿಭಿನ್ನ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 
ಸಿಮ್ರಾನ್ ಚಿತ್ರವು ಅಮೆರಿಕಾದ 4 ಬ್ಯಾಂಕುಗಳಲ್ಲಿ ದರೋಡೆ ಮಾಡಿರುವ ಭಾರತೀಯ ಮೂಲದ ಸಂದೀಪ್ ಕೌರ್ ಎಂಬ ನರ್ಸ್‌ನ ಜೀವನಾಕಥೆಯಿಂದ ಸ್ಪೂರ್ಥಿ ಪಡೆದ ಚಿತ್ರ ಇದಾಗಿದೆ. ಈ ಮಹಿಳಾ ಪ್ರಧಾನ ಚಿತ್ರವನ್ನು ಖ್ಯಾತ ನಿರ್ದೇಶಕ ಹನ್ಸಾಲ್ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ಕಂಗನಾ ಈ ಚಿತ್ರದಲ್ಲಿ ಪಂಜಾಬಿ ಎನ್‌ಆರ್‌ಐ ನರ್ಸ್ ಪಾತ್ರದಲ್ಲಿ ಮಿಂಚಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಮುಂದಿನ ಸುದ್ದಿ
Show comments