Webdunia - Bharat's app for daily news and videos

Install App

ಶಾಹಿದ್ ಕಪೂರ್ ಹೈದರ್ ಪಾಕಿಸ್ತಾನ್ ದಲ್ಲಿ ಬ್ಯಾನ್ ?

Webdunia
ಮಂಗಳವಾರ, 7 ಅಕ್ಟೋಬರ್ 2014 (09:41 IST)
ವಿಲಿಯಂ ಶೇಕ್ಸ್‌ಪಿಯರ್ ಅವರ ರಚನೆಯ ಹ್ಯಾಮ್ಲೆಟ್ ಹಿಂದಿ ರೂಪಾಂತರ ಹೈದರ್. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಕಳೆದ ವಾರ ಈ ಚಿತ್ರ ಬಿಡುಗಡೆ ಆಯಿತು.


ಅಷ್ಟೇ ಅಲ್ಲದೆ ವಿಮರ್ಶಕರ ಮನ ಕದ್ದಿದ್ದಾನೆ ಈ ಹೈದರ್. ಆದರೆ ಹೈದರ್ ಚಿತ್ರವನ್ನು ವೀಕ್ಷಿಸುವ ಅವಕಾಶ ನೆರೆಯ ಪಾಕಿಸ್ತಾನ್ ದೇಶದವರಿಗೆ ಇಲ್ಲವಾಗಿದೆ. ಏಕೆಂದರೆ ಈ ಚಿತ್ರವನ್ನು ಪ್ರಾಯಶಃ ಬ್ಯಾನ್ ಮಾಡಲು ಸಿದ್ಧವಾಗಿದೆ ಅಲ್ಲಿನ ಸರ್ಕಾರ. ಈ ಸಿನಿಮಾ ಕಾಶ್ಮೀರ್ ಸೇನೆ ಹಿನ್ನೆಯಲ್ಲಿ ನಿರ್ಮಿಸಿದ ಕಾರಣದಿಂದ ಆ ದೇಶದಲ್ಲಿ ಬಿಡುಗಡೆಯಾಗುವ ಎಲ್ಲ ಕಾರಣಗಳು ಸಹಿತ ದೂರವಾಗಿದೆ.
 
ಶಾಹಿದ್ ಜೊತೆ ತಬು, ಕೇಕೆ ಮೆನನ್ ನಟಿಸಿರುವ ಈ ಚಿತ್ರಕ್ಕೆ ಪಾಕ್ ಸೆನ್ಸಾರ್ ಬೋರ್ಡ್ ನಿಂದ ನೋ ಅಬ್ಜಕ್ಶನ್ ಸರ್ಟಿಫಿಕೆಟ್ ಸಿಗುವುದು ಕಷ್ಟವಾಗುತ್ತದೆ ಎಂದು ಅಲ್ಲಿನ ಪ್ರಸಿದ್ಧ ಪತ್ರಿಕೆ ಡಾನ್  ಬರೆದಿದೆ. ಪಾಕ್ ಸೆನ್ಸಾರ್ ಬೋರ್ಡ್ ಪ್ರಿವ್ಯೂ ವೀಕ್ಷಿಸಿದೆ. ಕೆಲವು ವಿವಾದಭರಿತ ಸನ್ನಿವೇಶಗಳ ಕಾರಣದಿಂದ ಬಿಡುಗಡೆಗೆ ಆಸ್ಪದ ನೀಡ ಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವುದಾಗಿ ಪತ್ರಿಕೆ ವರದಿ ಮಾಡಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments