Webdunia - Bharat's app for daily news and videos

Install App

ಅಧಿಕ ತಾಪಮಾನದ ಮಧ್ಯೆ ಶೂಟಿಂಗ್‌ನಲ್ಲಿದ್ದಾಳೆ ಪರಿಣಿತಿ ಛೋಪ್ರಾ

Webdunia
ಶುಕ್ರವಾರ, 17 ಜೂನ್ 2016 (14:46 IST)
'ಮೇರಿ ಪ್ಯಾರಿ ಬಿಂದು' ಚಿತ್ರದ ಶೂಟಿಂಗ್‌ನಲ್ಲಿ ಪರಿಣಿತಿ ಛೋಪ್ರಾ ಬ್ಯೂಸಿಯಾಗಿದ್ದಾಳೆ. ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಅವರು, ಬೇಸಿಗೆಯಲ್ಲೂ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.  27 ವರ್ಷದ ಪರಿಣಿತಿ ಚೋಪ್ರಾ ಟ್ವಿಟರ್‌ನಲ್ಲಿ ತಮ್ಮ ಫೊಟೋ ಶೇರ್ ಮಾಡಿದ್ದಾರೆ. ಸೆಟ್‌ನಲ್ಲಿ ತುಂಬಾ ಹೀಟ್ ಫಿಲ್ಲಿಂಗ್ ನೀಡುತ್ತಿದೆ. ನನಗೆ ಐಸ್ ಕ್ರೀಮ್ ಬೇಕಾಗಿದೆ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾಳೆ ಪರಿಣಿತಿ..

ಇಶ್ಕಜಾದೆ ಸ್ಟಾರ್ ಅಧಿಕ ತಾಪಮಾನ ಹಾಗೂ ಒತ್ತಡದ ಮಧ್ಯೆಯು ಪರಿಣಿತಿ ಛೋಪ್ರಾ ಸೆಟ್‌ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ. 2 ವರ್ಷದ ಬಳಿಕ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬಂದಿರುವ ಪರಿಣಿತಿ. ಮೇರಿ ಪ್ಯಾರಿ ಬಿಂದು ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ.

ಇಶ್ಕಜಾದೆ ಸ್ಟಾರ್ ಅಧಿಕ ತಾಪಮಾನ ಹಾಗೂ ಒತ್ತಡದ ಮಧ್ಯೆಯು ಪರಿಣಿತಿ ಛೋಪ್ರಾ ಸೆಟ್‌ನಲ್ಲಿದ್ದೇನೆ ಎಂದು ತಿಳಿಸಿದ್ದಾರೆ. 2 ವರ್ಷದ ಬಳಿಕ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಬಂದಿರುವ ಪರಿಣಿತಿ. ಮೇರಿ ಪ್ಯಾರಿ ಬಿಂದು ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. 
 
ಇನ್ನೂ ಈ ಚಿತ್ರದ ಶೂಟಿಂಗ್ ವೇಳೆ ಪರಿಣಿತಿ ತುಂಬಾ ಎಂಜಾಯ್ ಮಾಡಿದ್ದಾರಂತೆ.  'ಮೇರಿ ಪ್ಯಾರಿ ಬಿಂದು' ಚಿತ್ರದಲ್ಲಿ ಪರಿಣಿತಿ ನಟ ಆಯುಷ್ ಮಾನ್‌ ಜತೆಗೆ ನಟಿಸುತ್ತಿದ್ದಾರೆ. ಆಯುಷ್ ಮಾನ್ ಹಾಗೂ ಪರಿಣಿತಿ ಇಬ್ಬರು ಸೆಟ್ಟ್‌ನಲ್ಲಿ ಪರಿಣಿತಿ ತುಂಬಾ ಎಂಜಾಯ್ ಮಾಡುತ್ತಿದ್ದಾರಂತೆ. ಪರಿಣಿತಿ ಲೀಡ್ ರೋಲ್‌ನಲ್ಲಿ ಕಾಣಿಸುಕೊಳ್ಳುತ್ತಿದ್ದಾರೆ. ಇನ್ನೂ ಈ ಚಿತ್ರ 2017ರಲ್ಲಿ ತೆರೆ ಕಾಣಲಿದೆ.
 
ಇನ್ನೂ ಮೊನ್ನೆ ಚಿತ್ರದ ಕೋಲ್ಕತ್ತಾದಲ್ಲಿ ಚಿತ್ರದ ಸೆಟ್ ಹಾಕಲಾಗಿತ್ತು.. ಇನ್ನೂ ಈ ಚಿತ್ರಕ್ಕಾಗಿ ಪರಿಣಿತಿ ತೂಕ ಇಳಿಸಿಕೊಂಡಿದ್ದಾರೆ. ಇದ್ಕಕಾಗಿ ಸಾಕಷ್ಟು ಕಸರತ್ತು ಮಾಡಿಕೊಂಡಿದ್ದಾಳೆ. ಅಲ್ಲದೇ ಈಕೆ ಬಟ್ಟೆ ಬ್ರ್ಯಾಂಡ್‌‌ಲ್ಲಿ ಭಾಗವಹಿಸಿರುವ ಪರಿಣಿತಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments