Webdunia - Bharat's app for daily news and videos

Install App

ಪತ್ನಿ ಜೊತೆಗೆ ಹರ್ಭಜನ್ ಸಿಂಗ್ ಜಾಲಿ ರೈಡ್ ನೋಡಿ

Webdunia
ಸೋಮವಾರ, 12 ಡಿಸೆಂಬರ್ 2016 (11:59 IST)
ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ಫ್ಯಾಮಿಲಿ ಫೋಟೋ ಈಗ ವೈರಲ್ ಆಗಿದೆ. ಕಳೆದ ವರ್ಷ ಗೀತಾ ಬಸ್ರಾ ಕೈಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಭಜ್ಜಿ ಈಗಾಲಗೆ ತಂದೆಯಾಗಿ ಬಡ್ತಿ ಪಡೆದಿದ್ದಾರೆ. 
 
ಹೆಂಡತಿ ಗೀತಾ ಬಸ್ರಾ, ಮಗಳು ಹಿನಯ ಹೀರ್ ಪ್ಲಹ್ ಜೊತೆಗಿನ ಒಂದು ಫೋಟೋವನ್ನು ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಾವೆಲ್ ಟೈಮ್ ವಿತ್ ಫ್ಯಾಮಿಲಿ ಎಂದುಉ ಅದಕ್ಕೆ ಟಿಪ್ಪಣಿ ಬರೆದರು. ಅಷ್ಟೇ ಆ ಫೋಟೋ ವೈರಲ್ ಆಯಿತು. 
 
ಹರ್ಭಜನ್ ಹೆಂಡತಿ ಗೀತಾ ಬಸ್ರಾ ಅವರ ಕೈಯಲ್ಲಿ ಟಿಕೆಟ್‌ಗಳಿರುವುದನ್ನುಫೋಟೋದಲ್ಲಿ ಕಾಣಬಹುದು. ಕೆಲವರು ಅಭಿಮಾನಿಗಳು ಈ ಫೋಟೋ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ. ಬ್ಯೂಟಿ‌ಫುಲ್ ಜೋಡಿ ಎಂದು ಕೆಲವರು, ಸ್ವೀಟ್ ಫ್ಯಾಮಿಲಿ ಎಂದು, ಹ್ಯಾಪಿ ಜರ್ನಿ ಭಜ್ಜಿ ಎಂದು ಹರ್ಭಜನ್ ಫಾಲೋ ಮಾಡುವವರು, ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಟೀಂ ಇಂಡಿಯಾ ಜರ್ಸಿಯಲ್ಲಿ ಯಾವಾಗ ಕಾಣಿಸುತ್ತೀಯ ಭಜ್ಜಿ ಎಂದು ಕೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments