Webdunia - Bharat's app for daily news and videos

Install App

ಪ್ರತಿ ತಿಂಗಳು ನನ್ನನ್ನು ಗರ್ಭಿಣಿ ಮಾಡಿದರು

Webdunia
ಗುರುವಾರ, 8 ಡಿಸೆಂಬರ್ 2016 (10:05 IST)
ತುಂಬಾ ಬೋಲ್ಡ್ ಆಗಿ ಮಾತನಾಡುವ ಕೆಲವೇ ಕೆಲವು ಚೆಲುವೆಯಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಸಹ ಒಬ್ಬರು. ಅವರ ಚಿತ್ರಗಳಂತೆ ಅವರ ಮಾತು ಬೋಲ್ಡ್ ಆಗಿಯೇ ಇರುತ್ತದೆ. ನಾಲ್ಕು ವರ್ಷದ ಹಿಂದೆ ಚಿತ್ರ ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ ಅವರನ್ನು ವರಿಸಿದರು ವಿದ್ಯಾ ಬಾಲನ್. ಆದರೆ ಅವರ ದಾಂಪತ್ಯ ಜೀವನ ಹಳಿ ತಪ್ಪಿದೆ ಎಂಬ ಸುದ್ದಿ ಇದೆ. 
 
ಈ ಬಗ್ಗೆ ವಿದ್ಯಾ ತನ್ನದೇ ಧಾಟಿಯಲ್ಲಿ ಮಾಧ್ಯಮಗಳಿಗೆ ಉತ್ತರ ಕೊಟ್ಟಿದ್ದಾರೆ. ಸಿದ್ದಾರ್ಥ್ ಜೊತೆಗೆ ನನ್ನ ಸಂಬಂಧ ಚೆನ್ನಾಗಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ರೀತಿಯ ವಾಸ್ತವಕ್ಕೆ ದೂರವಾದ ಸುದ್ದಿಗಳು ಅದೆಲ್ಲಿಂದ ಬರುತ್ತವೋ ಗೊತ್ತಿಲ್ಲ ಎಂದರು.
 
ಅಷ್ಟೇ ಅಲ್ಲದೆ ತಾನು ಗರ್ಭಿಣಿ ಅಂತ ಸುದ್ದಿಯನ್ನೂ ಹಬ್ಬಿಸಿದರು. ಗಾಸಿಪ್ ಮೇಕರ್ಸ್ ನನ್ನನ್ನು ಪ್ರತಿ ತಿಂಗಳೂ ಗರ್ಭಿಣಿಯನ್ನಾಗಿ ಮಾಡಿದರು. ಆರಂಭದಲ್ಲಿ ಈ ರೀತಿಯ ವದಂತಿಗಳು ಕೇಳಿದಾಗ ನೋವಾಗುತ್ತಿತ್ತು. ಆದರೆ ಬರಬರುತ್ತಾ ಆ ಕಡೆ ಗಮನ ಕೊಡುವುದನ್ನೇ ಬಿಟ್ಟೆ ಎಂದಿದ್ದಾರ ವಿದ್ಯಾ ಬಾಲನ್. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments