Select Your Language

Notifications

webdunia
webdunia
webdunia
webdunia

ಗರ್ಲ್‌ಫ್ರೆಂಡ್‌ನ್ನು ಡಿನ್ನರ್ ಡೇಟ್‌ಗೆ ಕರೆದುಕೊಂಡು ಹೋದ ವರುಣ್

ಗರ್ಲ್‌ಫ್ರೆಂಡ್‌ನ್ನು ಡಿನ್ನರ್ ಡೇಟ್‌ಗೆ ಕರೆದುಕೊಂಡು ಹೋದ ವರುಣ್
ಮುಂಬೈ , ಬುಧವಾರ, 28 ಸೆಪ್ಟಂಬರ್ 2016 (17:10 IST)
ಬಾಲಿವುಡ್ ನಟ ವರುಣ್ ಧವನ್ ಸದಾ ತಮ್ಮ ಸಿನಿಮಾದಿಂದಾಗಿ ಸುದ್ದಿಯಲ್ಲಿರೋ ನಟ.. ಡಿಶೂಂ ಚಿತ್ರದಲ್ಲಿ ನಟಿಸಿ ಅಪಾರ ಪ್ರೇಕ್ಷಕರನ್ನುಸಂಪಾದಿಸಿದ ವರುಣ್, ಇದೀಗ ತಮ್ಮ 'ಗರ್ಲ್‌ಫ್ರೆಂಡ್' ನತಾಶಾಳನ್ನು ಡಿನ್ನರ್ ಪಾರ್ಟಿಗೆ ಕರೆದುಕೊಂಡು ಹೋಗಿರುವುದು ತಿಳಿದು ಬಂದಿದೆ. 
ಸದ್ಯ ಮುಂಬೈಯಲ್ಲಿರುವ ವರುಣ್ ಕೆಲ ಸಮಯ ಗರ್ಲ್‌ಫ್ರೆಂಡ್ ನತಾಶಾ ಜತೆಗೆ ಕಳೆಯುತ್ತಿದ್ದಾರೆ. ವರುಣ್ ಧವನ್ ತನ್ನ ಗೆಳತಿಯನ್ನು ರೆಸ್ಟೋರೆಂಟ್ ಡಿನ್ನರ್ ಗಾಗಿ ಕರೆದುಕೊಂಡು ಹೋಗುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. 
 
ಅಂದಹಾಗೆ ನತಾಶಾ ಬ್ಲ್ಯಾಕ್ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ಕೆಲ ದಿನಗಳಿಂದ ವರುಣ್ ಹಾಗೂ ನತಾಶ್ ಅಫೇರ್ ನಿಂದಾಗಿ ಸುದ್ದಿಯಲ್ಲಿದ್ದಾರೆ.ಈ ಹಿಂದೆ ರಿಲೀಸ್ ಆಗಿದ್ದ ಜಾನ್ ಅಬ್ರಾಹಂ ವರುಣ್ ಧವನ್ ಅಭಿನಯದ ಡಿಶೂಂ ಚಿತ್ರವು ಎಲ್ಲಡೆ ಸಖತ್ ರೆಸ್ಪಾನ್ಸ್ ಸೀಕ್ಕಿತ್ತು.

ಮಸಾಲ ಮೂವೀಗಳಲ್ಲಿ ಒಂದಾಗಿದ್ದ ಡಿಶೂಂ ಚಿತ್ರವನ್ನು ಹಲವು ಪ್ರೇಕ್ಷಕರು ಲೈಕ್ ಮಾಡಿದ್ರು. ಈ ಚಿತ್ರದಲ್ಲಿ ಮುಖ್ಯ ಜಾನ್ ಅಬ್ರಾಹಂ, ನರ್ಗಿಸ್ ಫಕ್ರಿ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಬಿಂದಾಸ್ ಅಭಿನಯ ಎಲ್ಲರನ್ನು ಮೋಡಿ ಮಾಡುತ್ತಿದೆ. 
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಡಿಯೋ ನೋಡಿ ಪೊಲೀಸ್ ಪೇದೆಗೆ ಸೆಲ್ಯೂಟ್ ಹೊಡೆದ ಅಕ್ಷಯ್