Webdunia - Bharat's app for daily news and videos

Install App

ಮುಂಗಾರು ಮಳೆ ಸಿಕ್ವೇಲ್ ನಲ್ಲಿ ಐಂದ್ರಿತಾ ರಾಯ್

Webdunia
ಸೋಮವಾರ, 8 ಫೆಬ್ರವರಿ 2016 (11:24 IST)
ಯೋಗರಾಜ್ ಭಟ್ ನಿರ್ದೇಶನದ ಮುಂಗು ಮಳೆ ಸಿನಿಮಾ ಇಂದಿಗೂ ಅಭಿಮಾನಿಗಳ ಪಾಲಿಗೆ ಅತ್ಯಂತ ಇಷ್ಟವಾದ ಸಿನಿಮಾ. ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ್ ಹಾಗೂ ಪೂಜಾ ಗಾಂಧಿ ಅವರ ಕೆಮಿಸ್ಟ್ರಿ ಇಂದಿಗೂ ನೆನಪಿನಲ್ಲಿ ಉಳಿಯುವಂತಹದ್ದು. ಇದೀಗ ಇದೇ ಸಿನಿಮಾದ ಸೀಕ್ವೆಲ್ ನ್ನು ನಿರ್ದೇಶಕ ಶಶಾಂಕ್ ಮಾಡುತ್ತಿದ್ದಾರೆ.

ಶಶಾಂಕ್ ನಿರ್ದೇಶಿಸುತ್ತಿರುವ ಮುಂಗಾರು ಮಳೆ ಪಾರ್ಟ್-2 ನಲ್ಲಿ ಈಗಾಗಲೇ ನೇಹಾ ಶೆಟ್ಟಿ ಅಭಿನಯಿಸುತ್ತಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ಇದೇ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಐಂದ್ರಿತಾ ರೇ ಅವರನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕ ಶಶಾಂಕ್. ಅಂದ್ಹಾಗೆ ಐಂದ್ರಿತಾ ಅವರನ್ನು ಆಯ್ಕೆ ಮಾಡಿಕೊಳ್ಳೋ ಮೊದಲು ಶಶಾಂಕ್ ಯಾರಾದ್ರೂ ಹೊಸ ಪ್ರತಿಭೆಯನ್ನು  ಪಾತ್ರ್ರಕ್ಕೆ ಆಯ್ಕೆ ಮಾಡ್ಬೇಕು ಅಂದುಕೊಂಡಿದ್ರಂತೆ.ಆದ್ರೆ ಐಂದ್ರಿತಾ ರೇ ಹಾಗೂ ಗಣೇಶ್ ಇದುವರೆಗೂ ಜೊತೆಯಾಗಿ ನಟಿಸದೇ ಇರೋದರಿಂದ ಇವರನ್ನೇ ಆಯ್ಕೆ ಮಾಡಿದ್ದಾರಂತೆ ಶಶಾಂಕ್.
 
ಅಂದ್ಹಾಗೆ ಈ ಸಿನಿಮಾದ ಮೂಲಕ ಗಣೇಶ್ ಹಾಗೂ ಐಂದ್ರಿತಾ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.ಶೀಘ್ರದಲ್ಲೇ ಯುರೋಪ್ ನಲ್ಲಿ ಸಿನಿಮಾದ ಎರಡು ಹಾಡುಗಳ ಶೂಟಿಂಗ್ ನಡೆಯಲಿದೆಯಂತೆ.ಇನ್ನು ಐಂದ್ರಿತಾ ಕೂಡ ಸಿನಿಮಾದಲ್ಲಿ ಅಭಿನಯಿಸೋದಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments