Webdunia - Bharat's app for daily news and videos

Install App

ನಿಜವಾಗಿತ್ತಿದೆಯಾ ದೀಪಿಕಾ ಪಡುಕೋಣೆ ಅವರ ಕನಸು?

Webdunia
ಸೋಮವಾರ, 25 ಜುಲೈ 2016 (09:27 IST)
ಪ್ರತಿಯೊಬ್ಬ ನಟಿಗೂ ತಾನು ತನ್ನ ಸಿನಿಮಾ ಕರಿಯರ್ ನಲ್ಲಿ ಇಂತಹ ನಟನೊಂದಿಗೆ ಅಭಿನಯಿಸಬೇಕು ಅನ್ನೋ  ಆಸೆ ಇರುತ್ತೆ. ಹಾಗೇ ನಟರಿಗೂ ಇರುತ್ತೆ. ದೀಪಿಕಾ ಪಡುಕೋಣೆ ಅವರಿಗೂ ಕೂಡ ಫವಾದ್ ಖಾನ್ ಅವರೊಂದಿಗೆ ಅಭಿನಯಿಸಬೇಕು ಅನ್ನೋದು ಬಹುದಿನಗಳ ಕನಸಂತೆ.ಆದ್ರೀಗ ಅದು ನನಸಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.


 ಸಂಜಯ್ ಲೀಲಾ ಬನ್ಸಾಲಿ ಅವರು ರಾಣಿ ಪದ್ಮಾವತಿ ಅನ್ನೋ ಸಿನಿಮಾ ಮಾಡುತ್ತಾರೆ ಅದರಲ್ಲಿ ದೀಪಿಕಾ ಪಡುಕೋಣೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಸುದ್ದಿ ಹೊರ ಬಿದ್ದಿದ್ದೇ ತಡ. ಸಿನಿಮಾಕ್ಕೆ ನಾಯಕ ಅವರಾಗ್ತಾರಂತೆ
ಇವರಾಗ್ತಾರಂತೆ ಅನ್ನೋ ಮಾತುಗಳು ಕೇಲಿ ಬರುತ್ತಲೇ ಇವೆ.

ಇಲ್ಲಿವರೆಗೂ ಶಾರುಖ್ ಖಾನ್, ಹೃತಿಕ್ ರೋಷನ್, ಶಾಹೀದ್ ಕಪೂರ್ ಅವರ ಹೆಸರುಗಳು ಕೇಳಿ ಬಂದಿದ್ದವು.ಆದ್ರೀಗ ಹೊಸ ಹೆಸರೊಂದು ಕೇಳಿ ಬರುತ್ತಿದೆ.ಅದು ನಟ ಫವಾದ್ ಖಾನ್ ಅವರ ಹೆಸರು.

 ಹೌದು.. ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಪತಿ ರಾಜಾ ರಾವಲ್ ರತನ್ ಸಿಂಗ್ ಅವರ ಪಾತ್ರವನ್ನು ಫವಾದ್ ಖಾನ್ ಅವರು ಮಾಡಲಿದ್ದಾರಂತೆ ಅಂತಾ ಹೇಳಲಾಗುತ್ತಿದೆ. ಈಗಾಗಲೇ ಸಂಜಯ್ ಲೀಲಾ ಬನ್ಸಾಲಿ ಅವರು ಫವಾದ್ ಖಾನ್ ಅವರನ್ನು ಸಿನಿಮಾದ ನಾಯಕಿಯನನ್ನಾಗಿ ಆಯ್ಕೆ ಮಾಡಿದ್ದಾರಂತೆ.

ಇನ್ನು ಇದಕ್ಕಾಗೇ ಫವಾದ್ ಕಳೆದ ಕೆಲ ವಾರಗಳಿಂದ ಮುಂಬೈನಲ್ಲೇ ಬೀಡು ಬಿಟ್ಟಿದ್ದರಂತೆ.ಒಂದು ವೇಳೆ ಈ ಸುದ್ದಿ ನಿಜವಾದ್ರೆ ದೀಪಿಕಾ ಅವರ ಫವಾದ್ ಖಾನ್ ಜೊತೆ ಅಭಿನಯಿಸಬೇಕು ಅನ್ನೋ ಆಸೆ ನಿಜವಾದಂತೆ ಆಗುತ್ತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments