Webdunia - Bharat's app for daily news and videos

Install App

ಶೂಟಿಂಗಾಗಿ ಜೀವಂತ ಮಣ್ಣಾದ ಫರಾನ್ ಅಕ್ತರ್!

Webdunia
ಶನಿವಾರ, 11 ಫೆಬ್ರವರಿ 2017 (09:10 IST)
ಬಹುಶಃ ಈ ರೀತಿಯ ಸ್ಟಂಟ್ ಯಾರೂ ಮಾಡಿರಲಿಕ್ಕಿಲ್ಲ. ನಟರಿಗೆ ನಿಜಕ್ಕೂ ಇದೊಂದು ದೊಡ್ಡ ಸವಾಲು. ಅದಕ್ಕಿಂತಲೂ ಹೆಚ್ಚಾಗಿ ಜೀವನ್ಮರಣದ ಪ್ರಶ್ನೆ. ಈ ರೀತಿಯ ಸಾಹಸಗಳನ್ನು ಮಾಡಿ ಜೀವ ಕಳೆದುಕೊಂಡ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಮುಂದಿವೆ. 
 
ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಸಂಪೂರ್ಣ ದೇಹವನ್ನು ಮಣ್ಣಿನಲ್ಲಿ ಹೂತುಹೋಗುವ ಮೈನವಿರೇಳಿಸುವ ಪಾತ್ರವನ್ನು ಫರಾನ್ ಅಕ್ತರ್ ಮಾಡಿದ್ದಾರೆ. ಸದ್ಯಕ್ಕೆ ಈ ಚಿತ್ರದ ಪೋಸ್ಟರ್ ವೈರಲ್ ಆಗಿದೆ. ಚಿತ್ರದ ಹೆಸರು ’ದಿ ಫಕೀರ್ ಆಫ್ ವೆನಿಸ್’.
 
ಡ್ಯೂಪ್ ಬಳಸಿದರೆ ಆ ಅನುಭವ ತನಗೆ ಸಿಗಲ್ಲ ಎಂದೇಳಿ ಸ್ವತಃ ತಾವೇ ಮಣ್ಣು ಸೇರಿದ್ದಾರೆ. ಕೇವಲ ಅವರ ಕೈಗಳು ಮಾತ್ರ ಹೊರಗಿದ್ದು, ಉಳಿದೆಲ್ಲಾ ದೇಹ ಮಣ್ಣುನಲ್ಲಿ ಮುಳುಗಿದೆ. ಏನೇ ಆಗಲಿ ಈ ರೀತಿಯ ಸಾಹಸಗಳನ್ನು ಮಾಡಬೇಕಾದರೆ ತುಂಬಾ ಜಾಗ್ರತೆಯಂತೂ ವಹಿಸಬೇಕಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments