Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ ಜೀವನಾಧಾರಿತ ಚಿತ್ರಕ್ಕೆ ಯಾರಾಗ್ತಾರೆ ನಾಯಕಿ?

ಸಾನಿಯಾ ಮಿರ್ಜಾ ಜೀವನಾಧಾರಿತ ಚಿತ್ರಕ್ಕೆ ಯಾರಾಗ್ತಾರೆ ನಾಯಕಿ?
ಮುಂಬೈ , ಗುರುವಾರ, 4 ಆಗಸ್ಟ್ 2016 (18:53 IST)
ಫರ್ಹಾ ಖಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೀವನಾಧಾರಿತ ಚಿತ್ರದಲ್ಲಿ ನಾಯಕಿಯರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ..

ಟೆನ್ನಿಸ್ ಖ್ಯಾತ ಆಟಗಾರ್ತಿ ಸಾನಿಯಾ ಮಿರ್ಜಾ ಚಿತ್ರ ಯಾವಾಗ ತೆರೆ ಮೇಲೆ ಬರುತ್ತೋ ಅಂತ ಅಭಿಮಾನಿಗಳು ಕಾತುರಾಗಿದ್ರೆ, ಇತ್ತ ಚಿತ್ರದಲ್ಲಿ ನಾಯಕಿಯರು ಯಾರಾಗ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಈಗಾಗ್ಲೇ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಪರಿಣಿತಿ ಛೋಪ್ರಾ ಹಾಗೂ ಆಲಿಯಾ ಭಟ್ ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಫೈನಲ್ ಆಗಿ ಈ ಚಿತ್ರದಲ್ಲಿ ಯಾರು ಎಂಟ್ರಿ ನೀಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಇನ್ನೂ ಕೆಲ ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಪರಿಣಿತಿ ಹಾಗೂ ಆಲಿಯಾ ಭಟ್‌ರನ್ನು ಈ ಚಿತ್ರಕ್ಕಾಗಿ ಸಂರ್ಪಕಿಸಲಾಗಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಶಿವ ತೇಜಸ್ ಚಿತ್ರಕ್ಕೆ ಸಹಿ ಹಾಕಿದ ನಟ ಅಜೇಯ್ ರಾವ್