ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಮಿ ಜಾಕ್ಸನ್ ಡ್ಯಾನ್ಸ್ ಬಗ್ಗೆ ಕಿಡಿಕಾರಿದ ಟ್ವಿಟರಾತಿ

Webdunia
ಗುರುವಾರ, 6 ಏಪ್ರಿಲ್ 2017 (12:35 IST)
ನಿನ್ನೆ ಹೈದರಾಬಾದ್`ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟಿ ಆಮಿ ಜಾಕ್ಸನ್ ನೃತ್ಯ ಮಾಡಿದ್ದರು. ಓಂ ಶಾಂತಿ ಓಂ ಮತ್ತು ಕಲಾ ಚಶ್ಮಾ ಚಿತ್ರದ ಹಾಡಿಗೆ ಸೊಂಟ ಬಳುಕಿಸಿದ್ದರು.  ಆದರೆ, ಆಮಿಯ ಈ ನೃತ್ಯ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ. ಆಮಿ ಜಾಕ್ಸನ್ ಪರ್ಫಾಮೆನ್ಸ್ ಅತ್ಯಂತ ಚಿಂತಾಜನಕವಾಗಿತ್ತು ಎಂಬ ಟೀಕೆಗಳು ಕೇಳಿಬಂದಿವೆ.

ಕಾರ್ಯಕ್ರಮ ಮುಗಿದ ಕೆಲವೇ ಕ್ಷಣಗಳಲ್ಲಿ ಆಮಿ ಜಾಕ್ಸನ್ ವಿರುದ್ಧ ಟ್ವೀಟರಾತಿಗಳು ಮುಗಿಬಿದ್ದಿದ್ದಾರೆ. ಕಠಿಣ ಟೀಕೆಗಳ ಸುರಿಮಳೆಗೈದಿದ್ದಾರೆ.

ಆಮಿ ಇನ್ಮೇಲೆ ಡ್ಯಾನ್ಸ್ ಮಾಡಬೇಡ, ನನ್ನ ನಾಯಿ ಆಮಿ ಜಾಕ್ಸನ್`ಗಿಂತಲೂ ಚೆನ್ನಾಗಿ ಡ್ಯಾನ್ಸ್ ಮಾಡುತ್ತೆ, ಆಮಿ ಡ್ಯಾನ್ಸ್ ನೋಡಿ 28 ಡ್ಯಾನ್ಸ್ ಅಕಾಡೆಮಿಗಳನ್ನ ಬಾಗಿಲು ಮುಚ್ಚಿದ ಮಾಲೀಕರು ಕಾಶಿಗೆ ಹೋದರಂತೆ ಎಂಬಿತ್ಯಾದಿ ವ್ಯಂಗ್ಯ ಟ್ವಿಟ್ ಮಾಡಿದ್ದಾರೆ.
ಇನ್ನೂ ಕೆಲವರು, ಆಮಿಗಿಂತಲೂ ಸನ್ನಿ ಡಿಯೋಲ್ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಎಂದು ಟೀಕಿಸಿದ್ದಾರೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

BB Season 12: ಹೊಸ ಆಟ ಶುರು ಮಾಡಿದ ಅಶ್ವಿನಿ ಗೌಡ ಕಾಟಕ್ಕೆ ಮನೆ ಮಂದಿ ಸುಸ್ತು

ನಾಳೆಯಿಂದ ಕಾಮಿಡಿ ಕಿಲಾಡಿಗಳು ಶೋ ಶುರು, ಜಡ್ಜ್ ಯಾರು ಗೊತ್ತಾ

ಅಬ್ ಕಿ ಬಾರ್, ಮೋದಿ ಸರ್ಕಾರ್ ಘೋಷಣೆ ಹಿಂದಿನ ವ್ಯಕ್ತಿ ಪಿಯೂಷ್ ಪಾಂಡೆ ಇನ್ನಿಲ್ಲ

ಮುಂದಿನ ಸುದ್ದಿ
Show comments