Webdunia - Bharat's app for daily news and videos

Install App

ಇಮ್ರಾನ್ ಹಶ್ಮಿ ಚಿತ್ರಗಳು ಈ ಕಾರಣಕ್ಕಾಗಿಯೇ ಫ್ಲಾಪ್ ಆಗಿದ್ದವು

Webdunia
ಶನಿವಾರ, 10 ಸೆಪ್ಟಂಬರ್ 2016 (13:40 IST)
ಇಮ್ರಾನ್ ಹಶ್ಮಿ ನಟಿಸಿದ್ದ 'ರಷ್', 'ಮಿಸ್ಟರ್ ಎಕ್ಸ್', 'ಕಿಂಗ್ ನಟ್ವರ್ಲಾಲ್', 'ಹಮಾರಿ ಅಧೂರಿ ಕಹಾನಿ', 'ಏಕ್ ತಿ ಡಾಯನ್' ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಕಂಡಿರಲಿಲ್ಲ. ಅದರ ಬದಲು ಫ್ಲಾಪ್ ಆಗಿದ್ದವು. ಇಮ್ರಾನ್ ಹಶ್ಮಿ ಅವರ ಚಿತ್ರಗಳು ಫ್ಲಾಪ್ ಆಗಲು ಕಾರಣವೊಂದು ಇದೀಗ ಬಹಿರಂಗವಾಗಿದೆ. 

 
ಈ ಹಿಂದೆ ತೆರೆ ಕಂಡಿದ್ದ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡದ ಚಿತ್ರಗಳ ಬಗ್ಗೆ ಇಮ್ರಾನ್ ಹಶ್ಮಿ ಬಿಚ್ಚಿಟ್ಟಿದ್ದಾರೆ. ಚಿತ್ರಗಳು ಫ್ಲಾಪ್ ಆಗಲು ತಾವೇ ಹೊಣೆ ಅಂದಿರುವ ಅವರು. ನನ್ನಿಂದಲೇ ಚಿತ್ರಗಳು ಫ್ಲಾಪ್ ಆಗಿವೆ. ಇದಕ್ಕೆ ನಾನೇ ಹೊಣೆ ಎಂದು ಇಮ್ರಾನ್ ತಿಳಿಸಿದ್ದಾರೆ. 
 
2012ರಿಂದ ಹಿಡಿದು ಇಲ್ಲಿಯವರೆಗೂ ರಷ್,ಮಿಸ್ಟರ್ ಎಕ್ಸ್, ರಾಜಾ ನಟ್ವರ್ಲಾಲ್, ಉಗಲಿ, ಹಮಾರಿ ಅಧೂರಿ ಕಹಾನಿಸ ಏಕ್ ಥಿ ಡಾಯನ್ ಚಿತ್ರಗಳು ಫ್ಲಾಪ್ ಆಗಿದ್ದವು. 

'ಎಲ್ಲಾ ಕಲಾವಿದನ ಜೀವನದಲ್ಲಿ ಸೋಲು ಎನ್ನುವುದು ಬರುತ್ತದೆ'. 'ಕೆಲ ವೇಳೆ ಕಲಾವಿದರ 10-15 ಚಿತ್ರಗಳು ಫ್ಲಾಪ್ ಆಗುತ್ತವೆ'. 'ನನ್ನದು ಇದೇ ಪರಿಸ್ಥಿತಿ ಆಗಿದೆ ಎಂದರು. ನಾನು ಇಷ್ಟು ಬೇಗ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಪ್ರೇಕ್ಷಕರು ಯಾವಾಗ ನನ್ನನ್ನು ಚಿತ್ರಗಳಲ್ಲಿ ನಟಿಸಬೇಡ ಎನ್ನುತ್ತಾರೆ ಅಲ್ಲಿಯವರೆಗೂ ನಟನೆ ಮಾಡುತ್ತೀನೆ ಎಂದು ಇಮ್ರಾನ್ ಹಶ್ಮಿ ತಿಳಿಸಿದ್ದಾರೆ.  

ಕೆಲ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಮತ್ತೆ ಕೆಲ ಚಿತ್ರಗಳು ಇಷ್ಟವಾಗುವುದಿಲ್ಲ. ಪ್ರೇಕ್ಷಕರು ಸ್ವೀಕರಿಸುವ ರೀತಿಯ ಮೇಲೆ ಅವಲಂಬಸಿದೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments