Select Your Language

Notifications

webdunia
webdunia
webdunia
webdunia

ಮ್ಯಾಜಿಕ್ ಮಾಡಲು ಬರಲಿದ್ದಾರೆ ಇಮ್ರಾನ್ ಹಶ್ಮಿ-ಅಜಯ್ ದೇವಗನ್

ಮ್ಯಾಜಿಕ್ ಮಾಡಲು ಬರಲಿದ್ದಾರೆ ಇಮ್ರಾನ್ ಹಶ್ಮಿ-ಅಜಯ್ ದೇವಗನ್
ಮುಂಬೈ , ಸೋಮವಾರ, 20 ಜೂನ್ 2016 (16:16 IST)
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಹಾಗೂ ಅಜಯ್ ದೇವಗನ್ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಲು ಬರಲಿದ್ದಾರೆ. 6 ವರ್ಷಗಳ ಬಳಿಕ ಈ ಎರಡು ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಲು ಮತ್ತೆ ರೆಡಿಯಾಗಿದೆ. 'ಒನ್ಸ್ ಅಪನ್ ಟೈಮ್ ಇನ್ ಮುಂಬೈ' ಚಿತ್ರದಲ್ಲಿ ಇಬ್ಬರು ಜತೆಯಾಗಿ ನಟಿಸಿದ್ದರು. ಅದಾದ ಮೇಲೆ 'ಬಾದಶಾಹೋ' ಚಿತ್ರದಲ್ಲಿ ಇಬ್ಬರು ತೆರೆ ಹಂಚಿಕೊಳ್ಳಲಿದ್ದಾರೆ.


ಈ ಚಿತ್ರವನ್ನುನಿರ್ದೇಶನ ಮಾಡಲಿದ್ದಾರೆ. ಇಮ್ರಾನ್ ಹಶ್ಮಿ ಹಾಗೂ ಅಜಯ್ ದೇವಗನ್ ಜೋಡಿಯನ್ನು ಮತ್ತೆ ತೆರೆ ಮೇಲೆ ಕಾಣಬಹುದಾಗಿದೆ. ಅದಾದ ಬಳಿಕ ಇವೆರೆಡು ಜೋಡಿಗಳು ಇದೀಗ ಮತ್ತೆ ತೆರೆ ಮೇಲೆ ಬರಲಿವೆಯಂತೆ.

ದಿಲ್‌ಜಿತ್ ಜಾಗದಲ್ಲಿ ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. ದಿಲ್ಜಿತ್ ಈಗಾಗ್ಲೇ ಚಿತ್ರದಿಂದ ಹೊರನಡೆದಿದ್ದಾರೆ. ನೈಜ ಜೀವನದ ಘಟನೆಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಮಹರಾಣಿ ಗಾಯಿತ್ರಿ ದೇವಿ ಹಾಗೂ ಆರ್ಮಿ ಆಫೀಸರ್ ಕ್ಯಾರೆಕ್ಟರ್‌ನಿಂದ ಇನ್‌ಸ್ಪೈರ್ ಆಗಿದ್ದಾರಂತೆ ಇಮ್ರಾನ್.

ಮಿಲನ್ ಲೂತ್‌ರಿಯಾ.. ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಜಯ್ ದೇವಗನ್. ಆದರೆ ಚಿತ್ರಕ್ಕೆ ನಾಯಕಿಯರ ಬಗ್ಗೆ ಹಲವರ ಹೆಸರುಗಳು ಕೇಳಿ ಬರುತ್ತವೆ. ಅಜಯ್ ಹಾಗೂ ಮಿಲಾನ್ ಲೂತ್‌ರಿಯಾ ಅವರು ಜತೆಯಾಗಿ ಕಾಣಿಸಿಕೊಳ್ಳುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಒನ್ಸ್ ಆಪಾನ್ ಎ ಟೈಮ್ ಇನ್ ಮುಂಬಯಿ ಚಿತ್ರದಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು.. ಚಿತ್ರ ಕೂಡ ಸಖತ್ ಕಲೆಕ್ಷನ್ ಮಾಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಿ,ಐಶ್ವರ್ಯ ಆದ್ಮೇಲೆ..ಸಂಜಯ್ ಗುಪ್ತಾ ಜತೆಗೆ ಕೆಲಸ ಮಾಡಲಿದ್ದಾರೆ ಅಭಿಷೇಕ್