Select Your Language

Notifications

webdunia
webdunia
webdunia
webdunia

ನನ್ನ ಮಿ.ಪರ್ಫೆಕ್ಟ್ ಅಂತ ಕರೀಬೇಡಿ ಎಂದ್ರು ಅಮೀರ್ ಖಾನ್

ನನ್ನ ಮಿ.ಪರ್ಫೆಕ್ಟ್ ಅಂತ ಕರೀಬೇಡಿ ಎಂದ್ರು ಅಮೀರ್ ಖಾನ್
Mumbai , ಶುಕ್ರವಾರ, 9 ಡಿಸೆಂಬರ್ 2016 (11:55 IST)
ಮುಂಬೈ: ಅಮೀರ್ ಖಾನ್ ರನ್ನು ಎಲ್ಲರೂ ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಯುತ್ತಾರೆ. ಅವರು ಮಾಡುವ ಯಾವ ಕೆಲಸವಾದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ ಎಂಬುದಕ್ಕೆ ಈ ಬಿರುದು. ಆದರೆ ಅವರಿಗೆ ಅದು ಇಷ್ಟವಿಲ್ಲವಂತೆ.

ನನ್ನನ್ನು ಮಿ. ಪರ್ಫೆಕ್ಟ್ ಎನ್ನಬೇಡಿ. ಮಿ.ಪ್ಯಾಷನೇಟ್ ಎನ್ನಿ ಎಂದಿದ್ದಾರೆ. ಪರ್ಫೆಕ್ಟ್ ಎನ್ನುವ ಟ್ಯಾಗ್ ನಂಗೆ ಸೂಟ್ ಆಗೋದಿಲ್ಲ. ಆದರೆ ಪ್ಯಾಷನೇಟ್ ಎನ್ನುವುದು ಸೂಟ್ ಆಗುತ್ತದೆ ಎಂದು 51 ವರ್ಷ ಅಮೀರ್ ಹೇಳಿಕೊಂಡಿದ್ದಾರೆ.

“ಪರ್ಫೆಕ್ಟ್ ಎನ್ನುವುದು ಅದರಲ್ಲೂ ವಿಶೇಷವಾಗಿ ಕ್ರಿಯಾತ್ಮಕ ಜಗತ್ತಿನಲ್ಲಿ ಇಲ್ಲವೇ ಇಲ್ಲ. ಹಾಗಿರುವಾಗ ನನಗೆ ಇಂತಹ ಟ್ಯಾಗ್ ನೀಡುವುದಕ್ಕೆ ಅರ್ಥವಿಲ್ಲ” ಎನ್ನುವುದು ಅಮೀರ್ ನುಡಿ. ಹಾಗಾಗಿ ಇನ್ನು ಮುಂದೆ ಅವರನ್ನು ಬಾಲಿವುಡ್ ನ ಮಿ. ಪರ್ಫೆಕ್ಟ್ ಅಂತ ಕರೀಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಟ್ಟರ ನಗು ಇಂದಿನಿಂದ ಆರಂಭ