Webdunia - Bharat's app for daily news and videos

Install App

'ಡಿಶೂಂ' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ

Webdunia
ಶುಕ್ರವಾರ, 22 ಜುಲೈ 2016 (18:12 IST)
'ಡಿಶೂಂ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಬಾಲಿವುಡ್ ನಟರಾದ ವರುಣ್ ಧವನ್, ಜಾನ್ ಅಬ್ರಾಹಂ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದು, ಬಿಡುಗಡೆಯಾಗಿರೋ ಹೊಸ ಪೋಸ್ಟರ್‌ ವಿಭಿನ್ನವಾಗಿ ಮೂಡಿ ಬಂದಿದೆ.

ಈ ಪೋಸ್ಟರ್‌ನಲ್ಲಿ ಜಾನ್, ವರುಣ್ ಹಾಗೂ ಜಾಕ್ವೆಲಿನ್ ಓಟದ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.ಆ್ಯಕ್ಷನ್ ಹಿರೋ ಜಾನ್ ಅಬ್ರಾಹಂ,ವರುಣ್ ಅಭಿನಯದ ಧೂಮ್ ಚಿತ್ರಕ್ಕಿಂತಲೂ ಡಿಶೂಂ ಚಿತ್ರ ವಿಭಿನ್ನವಾಗಿದೆ ಎಂದು ಇತ್ತೀಚೆಗೆ ಜಾನ್ ಅಬ್ರಾಹಂ ಹಾಗೂ ವರುಣ್ ಧವನ್ ತಿಳಿಸಿದ್ದರು.

ಡಿಶೂಂ ಟ್ರೇಲರ್ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ. ಡಿಶೂಂ ಚಿತ್ರ ಆ್ಯಕ್ಷನ್ ಥ್ರೀಲ್ಲರ್ ಮೂವೀ ಚಿತ್ರದಲ್ಲಿ  ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಡಿಸ್, ವರುಣ್ ಧವನ್, ನರ್ಗಿಸ್ ಫಕ್ರಿ ಮಿಂಚಲಿದ್ದಾರೆ. ಇನ್ನೂ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿತ್ತು..

ಧೂಮ್ ಹಾಗೂ ಡಿಶೂಂ ಎರಡು ಸಮನಾದ ಕಥೆ ಒಳಗೊಂಡಿರುವ ಚಿತ್ರಗಳಲ್ಲ ಎಂದು ಜಾನ್ ಅಬ್ರಾಹಂ ಹಾಗೂ ವರುಣ್ ಧವನ್ ತಿಳಿಸಿದ್ದರು..ಡಿಶೂಂ ಚಿತ್ರ ಆ್ಯಖನ್ ಕಥೆಯನ್ನು ಒಳಗೊಂಡಿದೆ.. ಚಿತ್ರದಲ್ಲಿ ಆ್ಯಕ್ಟ್ ಮಾಡುವುದಕ್ಕಿಂತ ಮೊದಲು ನಿರ್ದೇಶಕರು ಚಿತ್ರದ ಕಥೆ ಬಗ್ಗೆ ತಿಳಿಸಿದ್ದರು.. ಈ ಚಿತ್ರದಲ್ಲಿ ಸಾಹಸವಿರುವ ಹಲವು ಆ್ಯಕ್ಷನ್ ಸೀನ್‌ಗಳಿವೆ ಎಂದು ಹೇಳಿದ್ದರು. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments