Select Your Language

Notifications

webdunia
webdunia
webdunia
webdunia

ತಮನ್ನಾ -ರಣಬೀರ್ ಸಿಂಗ್ ಮಧ್ಯೆ ಸಾಮೀಪ್ಯ..ದೀಪಿಕಾ ಮುನಿಸಿಕೊಳ್ತಾರಾ?

ತಮನ್ನಾ -ರಣಬೀರ್ ಸಿಂಗ್ ಮಧ್ಯೆ ಸಾಮೀಪ್ಯ..ದೀಪಿಕಾ ಮುನಿಸಿಕೊಳ್ತಾರಾ?
ಮುಂಬೈ , ಶನಿವಾರ, 20 ಆಗಸ್ಟ್ 2016 (15:12 IST)
ರಣಬೀರ್ - ತಮನ್ನಾ ಭಾಟಿಯಾ ಅಭಿನಯದ 'ರಣಬೀರ್ ಚಿಂಗ್ ರಿಟರ್ನ್ಸ್' ಚಿತ್ರ ಬಿಡುಗಡೆ ವೇಳೆ ತಮನ್ನಾ ಭಾಟಿಯಾ ಹಾಗೂ ರಣಬೀರ್ ಸಿಂಗ್ ಮಧ್ಯೆ ಸಾಕಷ್ಟು ಸಾಮೀಪ್ಯ ಕಂಡು ಬಂದಿತ್ತು. 
ರಣಬೀರ್ ಸಿಂಗ್ ಹಾಗೂ ತಮನ್ನಾ ಮಧ್ಯ ಸಾಮೀಪ್ಯ ಗರ್ಲಫ್ರೆಂಡ್ ದೀಪಿಕಾಗೆ ಸಿಟ್ಟು ತರಿಸಿದ್ರು ತರಿಸಬಹುದು. ಯಾಕಂದ್ರೆ ತಮನ್ನಾ ಜತೆಗೆ ರಣಬೀರ್ ಸಿಂಗ್ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿರುವುದು ಕಂಡು ಬಂತು. 
webdunia

'ರಣಬೀರ್ ಚಿಂಗ್ ರಿಟರ್ನ್ಸ್'  ಚಿತ್ರ ಈಗಾಗ್ಲೇ ಬಿಡುಗಡೆಯಾಗಿದೆ. ಚಿತ್ರದ ಪ್ರೋಮೋಷನ್ ವೇಳೆ ತಮನ್ನಾ ರಣಬೀರ್ ಸಿಂಗ್ ಹಾಗೂ ರೋಹಿತ್ ಶೆಟ್ಟಿ ಕೂಡ ಜತೆಗಿದ್ದರು. ತಮನ್ನಾ ಹಾಗೂ ರಣಬೀರ್ ಸಿಂಗ್ ತುಂಬಾ ಕ್ಲೋಸ್ ಆಗಿ ಜತೆಗಿರುವುದನ್ನು ನೋಡಿದ ಮೇಲೆ ದೀಪಿಕಾಗೆ ಅಸಮಾಧಾನ ಉಂಟು ಮಾಡಬಹುದು ಎಂದ ಸುದ್ದಿ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಆಂಖೇ-2 ಚಿತ್ರ ಬರುತ್ತಿರುವುದಕ್ಕೆ ಸಂತೋಷವಾಗಿದೆ: ಸುಷ್ಮಿತಾ ಸೇನ್