Webdunia - Bharat's app for daily news and videos

Install App

'ನಗು' ಎನ್ನುವುದು ಮ್ಯಾಜಿಕ್ ಇದ್ದಂತೆ - ದೀಪಿಕಾ ಪಡುಕೋಣೆ

Webdunia
ಗುರುವಾರ, 8 ಸೆಪ್ಟಂಬರ್ 2016 (17:44 IST)
ಬಾಲಿವುಡ್ ‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎಲ್ಲೆ ಹೋದರು ನಗುವಿನಿಂದಲೇ ಇರುತ್ತಾರಂತೆ. ಇದು ದೀಪಿಕಾ ಪಡುಕೋಣೆಗೆ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. 

 
ನಗು ಎನ್ನುವುದು ನನ್ನ ಪ್ರಕಾರ ಮ್ಯಾಜಿಕ್ ಇದ್ದಂತೆ... ನಾನು ಎಲ್ಲೆ ಹೋದರು ನಗುವಿನಿಂದಲೇ ಇರುತ್ತೇನೆ ಎಂದು ತಿಳಿಸಿದ್ದಾರೆ. ಪ್ರತಿ ದಿನವು ನಗುವಿನಿಂದಲೇ ದಿನವನ್ನು ಪ್ರಾರಂಭ ಮಾಡು ದೀಪಿಕಾಗೆ.

ಪಾಸಿಟಿವ್ ಆಗಿರಲು ಪ್ರಯತ್ನ ಮಾಡ್ತಾರಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸ್ಮೈಲ್ ಮ್ಯಾಜಿಕ್ ಇದ್ದಂತೆ. ಪಾಸಿಟಿವ್ ಎಫೆಕ್ಟ್ ಇದ್ದಂತೆ. ನಗುವುದರಿಂದ ಜನರು ನಮ್ಮ ಸುತ್ತ ಇರುತ್ತಾರೆ. ಲೈಫ್‌ಲ್ಲಿ ಎಲ್ಲರೂ ಒತ್ತಡದಿಂದ ಇರುತ್ತೇವೆ. ಆದ್ರೆ ಕೆಲ ಸಮಯಗಳಲ್ಲಿ ನಗುತ್ತಿದ್ದರೆ ಅದು ಪಾಸಿಟಿವ್ ಆಗಿರಲು ಯಾವಾಗಲು ಪ್ರೇರೆಪಿಸುತ್ತದೆ ಎಂದು ದೀಪಿಕಾ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments