Webdunia - Bharat's app for daily news and videos

Install App

ಯಾರಿಗೇಳೋಣ ದೀಪಿಕಾ ಪಡುಕೋಣೆ ಪ್ರಾಬ್ಲಮ್ಮೂ!

Webdunia
ಭಾನುವಾರ, 5 ಫೆಬ್ರವರಿ 2017 (11:59 IST)
ಬಾಲಿವುಡ್‍ನ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ತನ್ನ ಸಂಭಾವನೆಯನ್ನು ಏಕಾಏಕಿ ಹೆಚ್ಚಿಸಿಕೊಂಡಿದ್ದಾಳೆ. ಹಾಲಿವುಡ್‍ನ ’xXx: ದಿ ರಿಟರ್ನ್ ಆಫ್ ದಿ ಜಾಂಡರ್ ಕೇಜ್’ ಚಿತ್ರದ ಬಳಿಕ ತಾನೊಬ್ಬ ಹಾಲಿವುಡ್ ನಟಿ ಎಂಬಂತೆ ಫೋಸು ಕೊಡುತ್ತಿರುವ ದೀಪಿಕಾಗೆ ಈಗ ಅವಕಾಶಗಳು ಗಗನಕುಸುಮವಾಗಿವೆ.
 
ಕಳೆದ ಮೂರು ವರ್ಷಗಳಿಂದ ಬ್ರ್ಯಾಂಡ್ ಒಂದಕ್ಕೆ ರಾಯಭಾರಿಯಾಗಿರುವ ದೀಪಿಕಾ ಹಣ ಜಾಸ್ತಿ ಕೇಳುತ್ತಿರುವ ಕಾರಣ ಆ ಬ್ರ್ಯಾಂಡ್ ಅವರನ್ನು ಕೈಬಿಟ್ಟಿದೆ. ಈ ವಿಷಯವನ್ನು ದೀಪಿಕಾ ಮ್ಯಾನೇಜರ್ ಮೂಲಕ ಗೊತ್ತಾಗಿ ಕೈಕೈ ಹಿಸುಕಿಕೊಳ್ಳುತ್ತಿದ್ದಾರಂತೆ. 
 
ಒಮ್ಮಿಂದೊಮ್ಮೆಲೆ ಸಂಭಾವನೆ ಇಷ್ಟು ಕೊಡಿ ಎಂದರೆ ಯಾರು ತಾನೆ ಭರಿಸಲು ಸಾಧ್ಯ. ಈಗ ವಿಧಿಯಿಲ್ಲದೆ ಆ ಬ್ರ್ಯಾಂಡನ್ನು ಹೇಗಾದರೂ ಮತ್ತೆ ಪಡೆಯಬೇಕೆಂದು ಶತಪ್ರಯತ್ನ ಮಾಡುತ್ತಿದ್ದಾರಂತೆ ದೀಪಿಕಾ ಪಡುಕೋಣೆ. ಸದ್ಯಕ್ಕೆ ಈ ಸುದ್ದಿ ಬಾಲಿವುಡ್ ವಲಯದ್ದಲ್ಲಿ ಲಂಗುಲಗಾಮಿಲ್ಲದಂತೆ ಹರಿದಾಡುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಾಹಸಸಿಂಹ ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ನೀಡಲು ಸಿಎಂಗೆ ಮನವಿ ಸಲ್ಲಿಸಿದ ಅನಿರುದ್ಧ ಜತ್ಕರ್

ಮಾದೇವ ಸಕ್ಸಸ್ ಖುಷಿಯಲ್ಲಿದ್ದ ವಿನೋದ್ ಪ್ರಭಾಕರ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಆ ಪಾತ್ರದಲ್ಲಿ ಬೇರೊಬ್ಬರನ್ನು ಊಹಿಸಲು ಸಾಧ್ಯವಿಲ್ಲ: ಕನ್ನಡತಿ ನಿತ್ಯಾ ಮೆನನ್ ಅಭಿನಯವನ್ನು ಕೊಂಡಾಡಿದ ವಿಜಯ್ ಸೇತುಪತಿ

ಆಂಕರ್ ಅನುಶ್ರೀ ಮದುವೆ ಕೊನೆಗೂ ಫಿಕ್ಸ್: ಹುಡುಗ ಯಾರು ನೋಡಿ

ನಟ ದರ್ಶನ್ ಜಾಮೀನು ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿ: ಡಿಬಾಸ್ ಥೈಲ್ಯಾಂಡ್ ನಲ್ಲಿ

ಮುಂದಿನ ಸುದ್ದಿ
Show comments