ನ್ಯೂಯಾರ್ಕ್‌ಗೆ ಹಾರಿದ ದೀಪಿಕಾ ಪಡುಕೋಣೆ

Webdunia
ಬುಧವಾರ, 4 ಮೇ 2016 (18:20 IST)
ಕರಾವಳಿ ಬೆಡಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನ್ಯೂಯಾರ್ಕ್‌ಗೆ ಹಾರಿದ್ದಾರೆ.. ಡ್ರಿಮ್ಸ್ ಸಿಟಿ ಅಂತ ಹೇಳಲಾಗುವ ನ್ಯೂಯಾರ್ಕ್‌ಗೆ ದೀಪಿಕಾ ಪ್ರಯಾಣ ಬೆಳೆಸಿದ್ದಾರೆ. ಜತೆಗೆ ದೀಪಿಕಾ ಪಡುಕೋಣೆ ಫ್ರೆಂಡ್ ಹಂಗ್ ವೆಂನ್ಗೋ ಈ ಕುರಿತು ಫೊಟೋ ಶೇರ್ ಮಾಡಿದ್ದಾರೆ. ಹಂಗ್ ವೆನ್ಗೋ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. 

 
ದೀಪಿಕಾ ತಮ್ಮ ಹಾಲಿವುಡ್ ಸಿನಿಮಾ xxx ಸಿರೀಸ್ ನ ಶೂಟಿಂಗ್ ಮುಗಿಸಿದ್ದಾರೆ. ಈ ಹಿಂದೆಯೇ ಸಿನಿಮಾದ ನಿರ್ದೇಶಕರಾದ ಡಿ ಜೆ ಕರ್ಸೋ, ಇದೀಗ ಸಿನಿಮಾದ ಶೂಟಿಂಗ್ ಆರಂಭವಾಗಿದದು ಮುಂದಿನ ತಿಂಗಳಿನಿಂದ ದೀಪಿಕಾ ಶೂಟಿಂಗ್ ಮೊನ್ನೆ ತಾನೆ ದೀಪಿಕಾ ನ್ಯೂಯಾರ್ಕ್‌ಗೆ ಹೋಗಿ ಬಂದಿದ್ರು.. 
 
ಈ ಸಿನಿಮಾದಿಂದಾಗಿ ದೀಪಿಕಾಗೆ ಮತ್ತಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸೋ ಅವಕಾಶ ಸಿಗೋ ಸಾಧ್ಯತೆಯಿದೆ.
 
ಇನ್ನು ಈ ಹಿಂದೆ ಪ್ರಿಯಾಂಕ ಛೋಪ್ರಾ ತಮ್ಮ ಕ್ವಾಂಟಿಕೋ ಶೋದ ಮಲಕ ಹಾಲಿವುಡ್ ನಲ್ಲೂ ಸದ್ದು ಮಾಡಿದ್ರು.  ದೀಪಿಕಾ ಕೂಡಾ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಇದು ದೀಪಿಕಾ  ಪಾಲಿಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್

ಎಂಎಸ್‌ ಸುಬ್ಬುಲಕ್ಷ್ಮಿ ಜೀವನಚರಿತ್ರೆಯ ಪಾತ್ರಕ್ಕೆ ಸಾಯಿಪಲ್ಲವಿ

ಮಗಳಿಗಾಗಿ ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ ನಿರ್ಮಾಪಕ, ಏನಿದು ಸ್ಟೋರಿ

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

ಮುಂದಿನ ಸುದ್ದಿ
Show comments