Select Your Language

Notifications

webdunia
webdunia
webdunia
webdunia

ಕಂಗಾನ ರಣಾವತ್ ಅವರನ್ನು ಸೋಲಿಸಿದ ದೀಪಿಕಾ ಪಡುಕೋಣೆ

ಕಂಗಾನ ರಣಾವತ್ ಅವರನ್ನು ಸೋಲಿಸಿದ ದೀಪಿಕಾ ಪಡುಕೋಣೆ
ಮುಂಬೈ , ಶುಕ್ರವಾರ, 29 ಜುಲೈ 2016 (12:52 IST)
ಬಾಲಿವುಡ್‌ನಲ್ಲಿ ಕಂಗನಾ ರಣಾವತ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿರಬಹುದು,. ಆದ್ರೆ ಸದ್ಯದ ನ್ಯೂಸ್ ಪ್ರಕಾರ ಕನ್ನಡತಿ ನಟಿ ದೀಪಿಕಾ ಪಡುಕೋಣೆ ಪದ್ಮಾವತಿ ಚಿತ್ರಕ್ಕಾಗಿ ಸಂಭಾವನೆ ಹೆಚ್ಚಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಬಾಲಿವುಡ್ ನಲ್ಲಿ ಅತಿ ಹೆಚ್ಚುಸಂಭಾವನೆ ಪಡೆಯುವ ಕಂಗನಾ ರಣಾವತ್ ಅವರ ಸಂಭಾವನೆಯನ್ನು ದೀಪಿಕಾ ಬ್ರೇಕ್ ಮಾಡಲಿದ್ದಾರಂತೆ.
ದೀಪಿಕಾ ಪಡುಕೋಣೆ ಪ್ರತಿಭಾವಂತ ನಟಿ.. ಅವರು ಸಾಕಷ್ಟು ಯಶಸ್ಸಿ ಚಿತ್ರಗಳನ್ನು ನೀಡಿದವರು ಆದ್ದರಿಂದ ಅವರು ಸಂಭಾವನೆ ಮತ್ತೆ ಏರಿಸಲಿದ್ದಾರೆ. ಈ ವಿಷಯದಲ್ಲಿ ಕಂಗನಾ ಅವರನ್ನು ಮೀರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ದೀಪಿಕಾ ಪಡುಕೋಣೆ ಇಚೆಗಷ್ಟೇ ತಮ್ಮ ಮದುವೆ ಕುರಿತು ಹೇಳಿಕೆಯೊಂದನ್ನ ನೀಡಿದ್ದರು. 'ನಾನು ಗರ್ಭಿಣಿಯಾಗಿಲ್ಲ', 'ನಾನು ಮದುವೆಯಾಗುತ್ತಿಲ್ಲ' ಎಂಬ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗರ ಮೂವೀ ಫಿವರ್.. ವಿರಾಟ್ ಕೊಹ್ಲಿ, ಬ್ರೆಟ್ ಲೀ ಡಿಶೂಂ ಚಿತ್ರಕ್ಕಾಗಿ ಎಕ್ಸೈಟ್ ಆಗಿದ್ದಾರಂತೆ